ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ತಾವು ದುಡಿದ ಹಣ ಕೈಯಲ್ಲಿ ಉಳಿಯಬೇಕು, ಹಣ ಉಳಿತಾಯ ಆಗಬೇಕು, ಇದರ ಮೂಲಕ ನಾವು ಉತ್ತಮವಾದ ಜೀವನವನ್ನು ನಡೆಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ, ಆದರೆ ಎಷ್ಟೋ ಜನರ ಜೀವನದಲ್ಲಿ ಹಣವನ್ನು ಉಳಿತಾಯ ಮಾಡಲು ಆಗುವುದಿಲ್ಲ, ದುಡಿದ ಹಣವು ಖರ್ಚಾಗಿ ಹೋಗುತ್ತದೆ, ಅಧಿಕ ಖರ್ಚು ಎನ್ನುವುದು ಉಂಟಾಗುತ್ತಿರುತ್ತದೆ. ಈ ರೀತಿಯಾಗಿ ಎಷ್ಟೋ ಜನರು ಹಣವನ್ನು ಉಳಿತಾಯ ಮಾಡಲು ಆಗದೆ, ಆಸ್ತಿಯನ್ನು ಸಂಪಾದಿಸಲು ಆಗದೆ ತಮ್ಮ ಹತ್ತಿರ ಇರುವಂತಹ ಹಣವನ್ನು ಹೆಚ್ಚು ಮಾಡಿಕೊಳ್ಳಲಾಗದೆ ಸಮಸ್ಯೆಗಳನ್ನು ಎದುರಿಸುತ್ತಾರೆ, ಈ ರೀತಿಯಾದ ಸಮಸ್ಯೆಗಳು ದೂರವಾಗಬೇಕು, ಹಣದ ಸಮೃದ್ಧಿ ಎನ್ನುವುದು ಹಾಕಬೇಕು, ಆರ್ಥಿಕ ಸಮೃದ್ಧಿ ಗಳು ಕಂಡು ಬರಬೇಕು ದುಡಿದ ಹಣ ಕೈಯಲ್ಲಿ ಉಳಿಯಬೇಕು ಎಂದರೆ ತಪ್ಪದೇ ಮನೆಯಲ್ಲಿ ಈ ರೀತಿಯ ನಿಯಮಗಳನ್ನು ಅನುಸರಿಸಿಕೊಂಡು ಇಂತಹ ಪರಿಹಾರಗಳನ್ನು ಮಾಡಿಕೊಂಡು ಬರುವುದರಿಂದ ನಿಮ್ಮ ಬಳಿ ಇರುವಂತಹ ಸಂಪತ್ತು ಸಮೃದ್ಧಿ ಆಗುತ್ತದೆ, ಹಾಗಾದರೆ ಮನೆಯಲ್ಲಿ ಯಾವ ನಿಯಮಗಳನ್ನು ಅನುಸರಿಸಬೇಕು ಹಾಗೂ ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.

ಮಹಾಲಕ್ಷ್ಮಿ ದೇವಿ ಯಾವ ರೀತಿಯಾಗಿ ಚಂಚಲ ಸ್ವಭಾವವನ್ನು ಹೊಂದಿದ್ದಾಳೆ, ಅದೇ ರೀತಿಯಾಗಿ ನಮ್ಮ ಬಳಿ ಇರುವ ಹಣ ಆಸ್ತಿ ಸಂಪತ್ತು ಗಳು ಚಂಚಲವಾಗಿರುತ್ತದೆ, ಅಂದರೆ ಈ ದಿನ ನಮ್ಮ ಹತ್ತಿರ ಇರುವ ಹಣ ನಾಳೆ ಬೇರೆಯವರ ಹತ್ತಿರ ಇರುತ್ತದೆ, ಈ ರೀತಿಯಾಗಿ ನಾವು ಸಂಪಾದಿಸಿದ ಹಣ ನಮ್ಮ ಹತ್ತಿರವೇ ಇರಬೇಕು ಅದು ಸಮೃದ್ಧಿ ಯಾಗಬೇಕು ಎಂದರೆ ತಪ್ಪದೇ ಈ ನಿಯಮಗಳನ್ನು ಪಾಲಿಸಬೇಕು. ಮೊದಲನೆಯದಾಗಿ ಮನೆಯಲ್ಲಿ ಬೆಳ್ಳಿ ಅಥವ ತಾಮ್ರದ ಮೂರು ಇಂಚಿನಷ್ಟು ಆಂಜನೇಯನ ವಿಗ್ರಹ ಇರಬೇಕು, ನಿಮ್ಮ ಮನೆಯ ದಕ್ಷಿಣ ಭಾಗದಲ್ಲಿ ಆಂಜನೇಯನ ಪಂಚಮುಖಿ ರೂಪದ ವಿಗ್ರಹ ಒಂದನ್ನು ಸ್ಥಾಪಿಸಿ ಪ್ರತಿ ದಿನ ಪೂಜೆಯನ್ನು ಮಾಡಬೇಕು, ಇದರಿಂದ ಎಲ್ಲ ರೀತಿಯ ಸಮಸ್ಯೆಗಳು ದೂರವಾಗಿ ಹಣಕಾಸಿನ ಅಭಿವೃದ್ಧಿಗೆ ಉಂಟಾಗುತ್ತಿರುವ ಅಡೆತಡೆಗಳು ಸಮಸ್ಯೆಗಳು ದೂರವಾಗುತ್ತದೆ, ಇದರ ಮುಖಾಂತರ ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಗಳು ಸಮೃದ್ಧಿ ಗಳು ಕಂಡುಬರುತ್ತವೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಇನ್ನು ಮನೆಯಲ್ಲಿ ಅಂದರೆ ಬಾಗಿಲಿನಿಂದ ಒಳಗೆ ಬರುವಾಗ ತಕ್ಷಣವೇ ಎದರುಗಡೆ ಕಾಣುವಂತೆ ಗೋಡೆಯಲ್ಲಿ ಕುಬೇರ ಮತ್ತು ಲಕ್ಷ್ಮೀದೇವಿಯು ಒಟ್ಟಿಗೆ ಇರುವಂತಹ ಫೋಟೋವನ್ನು ಇಡಬೇಕು, ಈ ರೀತಿ ಇದ್ದರೆ ಮನೆಯಿಂದ ಹೊರಗೆ ಹೋಗುವಾಗ ಮತ್ತು ಮನೆಯ ಒಳಗಡೆ ಬರುವಾಗ ಮಹಾಲಕ್ಷ್ಮಿದೇವಿಮತ್ತು ಕುಬೇರನ ದರ್ಶನ ಪದೇಪದೇ ಆಗುತ್ತದೆ, ಇದರಿಂದ ಅದೃಷ್ಟ ಒಲಿಯುತ್ತದೆ ಎಂದು ಹೇಳಲಾಗುತ್ತದೆ, ವಿಶೇಷವಾಗಿ ಲಕ್ಷ್ಮೀದೇವಿ ಮತ್ತು ಕುಬೇರ ದೇವನ ಅನುಗ್ರಹವು ಪ್ರಾಪ್ತಿಯಾಗುತ್ತದೆ ಇದರಿಂದ ಮನೆಯಲ್ಲಿ ಆರ್ಥಿಕ ಸಮೃದ್ಧಿ ಎನ್ನುವುದು ಇನ್ನು ಮನೆಯಲ್ಲಿ ಏನಾದರೂ ವಾಸ್ತು ದೋಷ ಗಳು ಇದ್ದರೆ ಅದು ಆರ್ಥಿಕ ಅಭಿವೃದ್ಧಿಗೆ ಅಡ್ಡಿಯನ್ನು ಉಂಟು ಮಾಡಬಹುದು, ಇದು ಧನ ನಷ್ಟ ಆಸ್ತಿ ನಷ್ಟಕ್ಕೆ ಕಾರಣವಾಗಬಹುದು, ಆದ್ದರಿಂದ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ವಾಸ್ತುದೇವನ ಫೋಟೋ ಅಥವಾ ವಿಗ್ರಹವನ್ನು ಇಡಬೇಕು, ಹೀಗೆ ಇಡುವುದರಿಂದ ಮನೆಯಲ್ಲಿ ಏನಾದರೂ ವಾಸ್ತು ದೋಷಗಳು ಇದ್ದರೆ ಅವು ನಿವಾರಣೆಯಾಗುತ್ತದೆ, ಇದರಿಂದ ಆರ್ಥಿಕ ಅಭಿವೃದ್ಧಿಗೆ ಎದುರಾಗುವ ಅಂತಹ ಅಡೆತಡೆಗಳು ಕೂಡ ನಿವಾರಣೆಯಾಗುತ್ತದೆ, ಮನೆಯಲ್ಲಿ ಹಣಕಾಸಿನ ಸಮೃದ್ಧಿಗಳು ಉಂಟಾಗುತ್ತದೆ.

ಇನ್ನು ಮನೆಯಲ್ಲಿ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಕೆಯನ್ನು ಇಡಬೇಕು, ಮಣ್ಣಿನ ಮಡಿಕೆ ಎಂದರೆ ಅಪ್ಪಟವಾದ ಮಣ್ಣಿನಿಂದ ಮಾಡಿದಂತಹ ಮಡಿಕೆ ಯಾಗಿರಬೇಕು ಇದಕ್ಕೆ ಯಾವುದೇ ರೀತಿಯ ಲೋಹದ ಮಿಶ್ರಣ ಇಡಬಾರದು, ಇಲಿಯಾಗಿ ಮಣ್ಣಿನಿಂದ ಮಾಡಿದಂತಹ ಮಡಿಕೆಯನ್ನು ಮನೆಯ ಉತ್ತರ ಭಾಗದಲ್ಲಿ ಇರುವುದರಿಂದ ಮನೆಗೆ ತಂದಂತಹ ಹಣ ಖರ್ಚು ಆಗುವುದಿಲ್ಲಅದು ಅಧಿಕವಾಗುತ್ತದೆ, ಅಷ್ಟೇ ಅಲ್ಲದೆ ಈ ಮಡಿಕೆಗೆ ದವಸಧಾನ್ಯಗಳನ್ನು ತುಂಬಿರುವುದರಿಂದ ಮನೆಯಲ್ಲಿ ಸಂಪತ್ತು ಅಭಿವೃದ್ಧಿ ಆಗುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಮನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮತ್ತು ಕೆಲವು ನಿಯಮಗಳನ್ನು ಅನುಸರಿಸಿ ಇರುವುದರಿಂದ ನಾವು ಕಷ್ಟಪಟ್ಟು ದುಡಿದ ಹಣ ಖರ್ಚಾಗುವುದಿಲ್ಲ, ಅಂದರೆ ಅನಾವಶ್ಯಕವಾಗಿ ಖರ್ಚುಗಳು ಉಂಟಾಗುವುದಿಲ್ಲ, ಹಣವೂ ಉಳಿತಾಯವಾಗುತ್ತದೆ ಮತ್ತು ಸಂಪತ್ತಿನ ಸಮೃದ್ಧಿ ಎನ್ನುವುದು ಆಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882