ನಿರ್ದೇಶಕ ವಿಜಯಪ್ರಸಾದ್, ನವರಸ ನಾಯಕ ಜಗ್ಗೇಶ್ ಹಿಟ್ ಕಾಂಬಿನೇಶನಲ್ಲಿ ಬರುತ್ತಿರುವ ‘ತೋತಾಪುರಿ’ ಸಿನಿಮಾ ಸ್ಯಾಂಡಲ್‍ವುಡ್ ಅಂಗಳದಲ್ಲಿ ನಿರೀಕ್ಷೆ ಮೂಡಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ಸೂಪರ್ ಸಕ್ಸಸ್ ತಂದು ಕೊಡಲಿದೆ ಎಂದೇ ಹೇಳಲಾಗುತ್ತಿದೆ.

ಸದ್ಯ ಚಿತ್ರತಂಡ ಇದೀಗ ಸಾಂಗ್ ಟೀಸರ್ ರಿಲೀಸ್ ಆಡಿದ್ದು, ಕನ್ನಡಿಗರ ಕೋಪಕ್ಕೂ ಗುರಿಯಾಗಿದೆ. ಚಿತ್ರದ ಹಾಡಿನಲ್ಲಿ ಮೊದಲಿಗೆ ಉರ್ದು ಹಾಗೂ ಹಿಂದಿಯಲ್ಲಿ ಆರಂಭವಾಗುತ್ತಿದೆ ಜೊತೆಗೆ ಅಶ್ಲೀಲ ಪದ ಬಳಕೆಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.