ಬೆಂಗಳೂರು : ಸರಕಾರ ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸುಶ್ಮಾ ಗೋಡ್ಬೋಲೆ, ಸಿಇಒ-ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಜೆ. ಮಂಜುನಾಥ್, ಆಯುಕ್ತರು-ಆಯುಷ್ ಇಲಾಖೆ.ಆರುಂಧತಿ ಚಂದ್ರಶೇಖರ್, ಆಯುಕ್ತರು -ಖಜಾನೆ ಇಲಾಖೆ, ಡಾ.ಕೆ ನಂದಿನಿದೇವಿ, ಕಾರ್ಯದರ್ಶಿ- ಮಾಹಿತಿ ಆಯೋಗ, ಡಾ.ವೈ ನವೀನ್ ಭಟ್, ಯೋಜನಾ ನಿರ್ದೇಶಕ- ರಾಷ್ಟ್ರೀಯ ಆರೋಗ್ಯ ಮಿಷನ್ ಗೆ ವರ್ಗಾವಣೆ ಮಾಡಲಾಗಿದೆ.