ಏಪ್ರಿಲ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕುಗಳು ಬಂದ್ ಆಗಲಿವೆ.! - BC Suddi
ಏಪ್ರಿಲ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕುಗಳು ಬಂದ್ ಆಗಲಿವೆ.!

ಏಪ್ರಿಲ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕುಗಳು ಬಂದ್ ಆಗಲಿವೆ.!

 

ನವದೆಹಲಿ: ಏಪ್ರಿಲ್ ತಿಂಗಳಿನಲ್ಲಿ ಬ್ಯಾಂಕುಗಳ ಸಾಲು ಸಾಲು ರಜೆಗಳಿವೆ ಹಾಗಾಗಿ ಬ್ಯಾಂಕಿಂಗ್ ವ್ಯವಹಾರಗಳಿದ್ದರೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ಹಾಗಾಗಿ ಯಾವ ದಿನಾಂಕಗಳು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ

ಅಂದ ಹಾಗೆ, ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ.

ಏಪ್ರಿಲ್ 1 ಗುರುವಾರ -ವಾರ್ಷಿಕ ಖಾತೆಗಳ ಮುಕ್ತಾಯದ ದಿನ/ ಹೊಸ ಆರ್ಥಿಕ ವರ್ಷ ಆರಂಭ

ಏಪ್ರಿಲ್ 2 ಶುಕ್ರವಾರ – ಗುಡ್ ಫ್ರೈಡೇ

ಏಪ್ರಿಲ್ 5 ಸೋಮವಾರ -ಬಾಬು ಜಗಜೀವನ ರಾಮ್ ಜಯಂತಿ

ಏಪ್ರಿಲ್ 6 ಮಂಗಳವಾರ -ತಮಿಳುನಾಡು ವಿಧಾನಸಭೆ ಚುನಾವಣೆ

ಏಪ್ರಿಲ್ 13 ಮಂಗಳವಾರ -ಗುಡಿಪಾಡ್ವ, ತೆಲುಗು ಹೊಸ ವರ್ಷಾಚರಣೆ, ಉಗಾದಿ

ಏಪ್ರಿಲ್ 14 ಬುಧವಾರ -ಅಂಬೇಡ್ಕರ್ ಜಯಂತಿ

ಏಪ್ರಿಲ್ 15 ಗುರುವಾರ -ಹಿಮಾಚಲ ದಿನ, ಬಂಗಾಳಿ ದಿನಾಚರಣೆ

ಏಪ್ರಿಲ್ 16 ಶುಕ್ರವಾರ -ಬೊಹಾಂಗ್ ಬಿಹು

ಏಪ್ರಿಲ್ 21 ಬುಧವಾರ -ಶ್ರೀ ರಾಮನವಮಿ

ಏಪ್ರಿಲ್ 4, 11, 18, 25 ರಂದು ಭಾನುವಾರ, ಏಪ್ರಿಲ್ 3 ಎರಡನೇ ಶನಿವಾರ, ಏಪ್ರಿಲ್ 24 ನಾಲ್ಕನೇ ಶನಿವಾರ ರಜೆ ಇರುತ್ತದೆ.

error: Content is protected !!