ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಲಕ್ಷ್ಮಿ ಎಂದರೆ ಆಕೆ ಸಂಪತ್ತಿನ ಅಧಿ ದೇವತೆ ಹಣ, ಸಂಪತ್ತು ಅಭಿವೃದ್ಧಿಗಾಗಿ ನಾವು ಲಕ್ಷ್ಮಿ ದೇವಿಯನ್ನು ಪೂಜಿಸುತ್ತೇವೆ ಆದುದರಿಂದ ನಾವು ಪಾದರಸ ಮಿಶ್ರಿತ ಲಕ್ಷ್ಮೀ ವಿಗ್ರಹವನ್ನು ತಂದು ಶುಕ್ರವಾರ ಶುಭದಿನ ಪೂಜೆ ಮಾಡಿದಾಗ ನಮಗೆ ಬಂದಿರುವ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸುವುದು ಹೇಗೆ ಎಂದು ತಿಳಿಯೋಣ.  ನಿಮ್ಮ ಕೀರ್ತಿ, ಹಣದ ಸಮಸ್ಯೆ ಗೌರವ ನಿಮ್ಮ ಸಮಸ್ಯೆಗಳು ಎಲ್ಲವೂ ಪರಿಹಾರವಾಗಿ ಆ ಮಹಾಲಕ್ಷ್ಮಿ ದೇವಿಯ ಪೂಜಾ ವಿಧಾನದಿಂದ ಕೆಲಸ ಕಾರ್ಯಗಳು ಯಾವುದು ಆಗದೆ ಇದ್ದದ್ದೆಲ್ಲ ಸಂಪತ್ತಿನ ಅಧಿದೇವತೆಯ ಮಹಾಲಕ್ಷ್ಮಿಯ ಹಣಕಾಸಿನ ಪ್ರಗತಿ ಸಂತಾನ ಭಾಗ್ಯ ಕೆಲಸ ಕಾರ್ಯಗಳ ಪ್ರಗತಿ ನಿಮ್ಮ ಮನೆಯಲ್ಲಿ ಶತ್ರುಗಳ ಕಾಟವಿದ್ದರೆ ದೂರವಾಗುತ್ತದೆ ಮಹಾಲಕ್ಷ್ಮಿಯ ವಿಗ್ರಹವನ್ನು ಬೆಳ್ಳಿಯ ಪಾದರಸದ ಒಂದು ವಿಶೇಷ ಪೂಜೆಯನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ಕಳೆಯುತ್ತೀರಿ ಆ ಮಹಾಲಕ್ಷ್ಮಿಯು ನಿಮಗೆ ಸಕಲೇಶ್ವರ್ಯವನ್ನು ಕೊಟ್ಟು ನಿಮ್ಮ ರಕ್ಷಣೆಯನ್ನು ಮಾಡುತ್ತಾಳೆ ಬೆಳ್ಳಿ ಹಾಗೂ ಪಾದರಸ ಮಿಶ್ರಿತ ಲಕ್ಷ್ಮಿಯ ವಿಗ್ರಹ ಹುಣ್ಣಿಮೆಯ ದಿನ ಆ ವಿಗ್ರಹಕ್ಕೆ ಪೂಜೆಯನ್ನು ನಾವು ಹಾಲಿನಿಂದಲೇ ಅಭಿಷೇಕವನ್ನು ಮಾಡಬೇಕು ಶುಕ್ರವಾರದ ದಿನದಿಂದ ನಾವು ಹಾಲಿನ ಅಭಿಷೇಕ ಮಾಡಿದರೆ ನಮಗೆ ಅದರಲ್ಲಿ ಒಳ್ಳೆಯ ಫಲವು ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಸ್ನೇಹಿತರೇ.

ಈ ರೀತಿ ಮಾಡುವುದರಿಂದ ನಮಗೆ ನಮ್ಮ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೋಗಿ ಪೊಸೇಟಿವ್ ಎನರ್ಜಿ ಬರುತ್ತದೆ ಬಹಳ ಪ್ರಾಮುಖ್ಯತೆ ಇದೆ ಹಾಗಾಗಿ ಯಾರ ಮನೆಯಲ್ಲಿ ಪಾದರಸ ಲಕ್ಷ್ಮಿ ವಿಗ್ರಹ ವಿದೆಯೋ ಅವರಿಗೆ ಅವರ ಮನೆಯಲ್ಲಿ ಲಕ್ಷ್ಮಿಯು ಮನೆಯೆಲ್ಲಿ ನೆಲೆಸುವ ಎಂದು ಉಲ್ಲೇಖವಿದೆ. ಹಾಗಾಗಿ ಪಾದರಸ ಬೆಳ್ಳಿ ವಿಗ್ರಹಕ್ಕೆ ಹಾಲಿನಿಂದ ಅಭಿಷೇಕ ಮಾಡಿದಾಗ ನಮಗೆ ದಾರಿದ್ರ್ಯವನ್ನು ಸಾಕ್ಷಾತ್ ಮಹಾಲಕ್ಷ್ಮಿಯು ಕಳೆಯುತ್ತಾಳೆ ಎಂದು ಪುರಾವೆಗಳಿವೆ. ಕಮಲದ ಹೂವಿನ ಮೇಲೆ ಕುಳಿತಿರುವ ವಿಗ್ರಹವನ್ನು ನಾವು ಆಯ್ಕೆ ಮಾಡಿಕೊಂಡು ಅದರಿಂದ ಪೂಜೆ ಮಾಡಿಕೊಳ್ಳಬೇಕು, ಯಾವ ವ್ಯಸನಗಳನ್ನು ಮಾಡಬಾರದು ಇದರಿಂದ ಲಕ್ಷ್ಮೀದೇವಿ ಕೋಪಿಸಿಕೊಂಡರೆ ನಮ್ಮ ಜೀವನದಲ್ಲಿ ಹೇಗೆ ಎಲ್ಲವನ್ನು ಕಳೆದುಕೊಳ್ಳುತ್ತೇವೆಯೋ ಹಾಗೆ ಆಕೆ ಸಂತೋಷಗೊಂಡರೆ ನಮ್ಮಷ್ಟು ಶ್ರೀಮಂತರು ಯಾರಿರಲು ಸಾಧ್ಯವಿಲ್ಲ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಲಕ್ಷ್ಮಿ ಚಂಚಲೆಯಾದರು ಕೂಡ ನಾವು ಆಕೆಯನ್ನು ಪೂಜಿಸುವಾಗ ಕೆಲವೊಂದು ವಸ್ತುಗಳನ್ನು ಅರ್ಪಿಸಿದರೆ ಖಂಡಿತವಾಗಿಯೂ ಶುಭವನ್ನೇ ನೀಡುವಳು. ಹಿಂದೂ ಪುರಾಣಗಳ ಪ್ರಕಾರ ಮತ್ತು ವೇದಗಳ ಪ್ರಕಾರ ನಾವು ಈ ವಸ್ತುಗಳನ್ನು ಲಕ್ಷ್ಮಿ ದೇವಿಗೆ ಅರ್ಪಿಸಿದರೆ ಅಷ್ಟೈಶ್ವರ್ಯವು ನಮ್ಮದಾಗುವುದು, ಲಕ್ಷ್ಮಿ ದೇವಿಯು ಕಮಲದ ಹೂವಿನಲ್ಲಿ ನೆಲೆಸಿದ್ದಾಳೆನ್ನುವ ನಂಬಿಕೆಯಿದೆ. ಆದ್ದರಿಂದ ಲಕ್ಷ್ಮಿ ಪೂಜೆಯಲ್ಲಿ ಕಮಲದ ಹೂವುಗಳನ್ನು ಮತ್ತು ತುಳಸಿ ಬೀಜದ ಜಪಮಾಲೆಯನ್ನು ಹಿಡಿದುಲಕ್ಷ್ಮಿಯನ್ನು ಪೂಜಿಸಿದರೆ ಆಕೆ ಮನೆಯಲ್ಲೇ ನೆಲೆಸುತ್ತಾಳೆಂದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.

ಲಕ್ಷ್ಮಿ ದೇವಿಯ ನೆಚ್ಚಿನ ವಸ್ತುಗಳಲ್ಲಿ ಪಾದರಸ ಕೂಡ ಒಂದಾಗಿದೆ. ಆದ್ದರಿಂದ ಪಾದರಸ ಮತ್ತು ಬೆಳ್ಳಿಯಿಂದ ತಯಾರಿಸಿದ ಲಕ್ಷ್ಮಿ ವಿಗ್ರಹ ಆದರೆ ನಮ್ಮ ಸಮಸ್ಯೆಗಳನ್ನುಆ ಮಹಾಲಕ್ಷ್ಮಿ ನಿವಾರಿಸಿ ನಮಗೆ ಸನ್ಮಂಗಳವನ್ನುಂಟು ಮಾಡುವಳು.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882