ಎಂತದ್ದೇ ಮಾಟ – ಮಂತ್ರ,ಕೆಟ್ಟ ಶಕ್ತಿ,ಕೆಟ್ಟ ದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಹುಣ್ಣಿಮೆಯ ದಿನ ಹೀಗೆ ಮಾಡಿ - BC Suddi
ಎಂತದ್ದೇ ಮಾಟ – ಮಂತ್ರ,ಕೆಟ್ಟ ಶಕ್ತಿ,ಕೆಟ್ಟ ದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಹುಣ್ಣಿಮೆಯ ದಿನ ಹೀಗೆ ಮಾಡಿ

ಎಂತದ್ದೇ ಮಾಟ – ಮಂತ್ರ,ಕೆಟ್ಟ ಶಕ್ತಿ,ಕೆಟ್ಟ ದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಹುಣ್ಣಿಮೆಯ ದಿನ ಹೀಗೆ ಮಾಡಿ

 

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಯಾವುದಾದರೂ ಹುಣ್ಣಿಮೆಯಂದು ಈ ಪರಿಹಾರವನ್ನು ನೀವು ಪಾಲಿಸಿ ಹವ್ಯಾಸ ತಿಂಗಳಿಗೊಮ್ಮೆ ಬರುವ ಈ ಹುಣ್ಣಿಮೆ ಬಹಳ ಶಕ್ತಿಯುತವಾಗಿರುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿಯೂ ಕೂಡ ಯಾವುದೇ ಸಮಸ್ಯೆಗಳಿರಲಿ ಆ ಸಮಸ್ಯೆಗಳ ನಿವಾರಣೆಗಾಗಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ತಪ್ಪದೆ ಈ ರೀತಿಯ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಖಂಡಿತವಾಗಿಯೂ ಮನೆಯಲ್ಲಿ ಯಾವ ನಕಾರಾತ್ಮಕ ಶಕ್ತಿಯು ಕೂಡ ಮನೆಗೆ ಯಾವ ಕೆಟ್ಟದ್ದನ್ನು ಮಾಡುವುದಿಲ್ಲ.

ಇನ್ನು ಈ ಕೆಟ್ಟ ಶಕ್ತಿಯ ಪ್ರಭಾವ ಮನೆಯ ಮೇಲೆ ಆದದ್ದೇ ಆದಲ್ಲಿ ಮನೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಅಥವಾ ಆರ್ಥಿಕ ಪರಿಸ್ಥಿತಿ ಕುಗ್ಗುವುದು ಮನಸ್ಸಿಗೆ ಶಾಂತಿಯಿರದು ಇರುವುದು. ಯಾವ ಕೆಲಸದಲ್ಲಿಯೂ ಲಾಭ ಇರದೇ ಇರುವುದು ಇಂತಹ ಎಲ್ಲ ತೊಂದರೆಗಳು ಉಂಟಾಗುತ್ತದೆ ಆದ್ದರಿಂದ ಮನೆಯ ಶ್ರೇಯಾಭಿವೃದ್ಧಿಗಾಗಿ ಮನೆಯ ಉತ್ತಮ ವಾತಾವರಣಕ್ಕಾಗಿ ಮನೇಲಿ ಸಕಾರಾತ್ಮಕತೆಯನ್ನು ಹೆಚ್ಚಿಸುವುದಕ್ಕಾಗಿ ಈ ಪರಿಹಾರವನ್ನು ಪಾಲಿಸಬಹುದು.

ಈ ಪರಿಹಾರವನ್ನು ಮಾಡಬೇಕಾಗಿರುವ ದಿವಸ ಅಂದರೆ ಅದು ಹುಣ್ಣಿಮೆಯ ದಿವಸದಂದು ಯಾಕೆಂದರೆ ಹುಣ್ಣಿಮೆಯ ಸೂರ್ಯಾಸ್ತದ ಬಳಿಕ ಕೆಟ್ಟ ಶಕ್ತಿಯ ಪ್ರಭಾವಗಳು ಹೆಚ್ಚಿರುತ್ತದೆ ಇದರಿಂದಾಗಿ ಮನೆಯ ಮೇಲೆಯೂ ಕೂಡ ಕೆಟ್ಟ ಶಕ್ತಿಯ ಪ್ರಭಾವಗಳು ಕೆಟ್ಟದ್ದನ್ನು ಮಾಡುವ ಕಾರಣದಿಂದಾಗಿ ನಿಂಬೆಹಣ್ಣಿನಿಂದ ಈ ಪರಿಹಾರವನ್ನು ಮಾಡಬೇಕಾಗಿರುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಸಂಜೆ ಸೂರ್ಯಾಸ್ತದ ಬಳಿಕ ಬರುವ ಗೋಧೂಳಿ ಸಮಯದಲ್ಲಿ ಈ ನೀವು ಈ ಪರಿಹಾರವನ್ನು ಅಂದರೆ ಸೂರ್ಯಾಸ್ತದ ನಂತರ 8ಗಂಟೆಯ ಸಮಯದ ಒಳಗೆ ಈ ಪರಿಹಾರವನ್ನು ಮಾಡಿಬಿಡಿ. ಮೊದಲಿಗೆ ನಿಂಬೆಹಣ್ಣಿನ ತೆಗೆದುಕೊಳ್ಳಬೇಕು ಎರಡು ಸಂಖ್ಯೆಯಲ್ಲಿ ನಿಂಬೆ ಹಣ್ಣನ್ನು ತೆಗೆದುಕೊಳ್ಳಿ ಅದನ್ನು ನಾಲ್ಕು ಭಾಗವಾಗಿ ಕತ್ತರಿಸಬೇಕು ಅಂದರೆ ಪೂರ್ಣವಾಗಿ ಕತ್ತರಿಸಬಾರದು ಅರ್ಧವಾಗಿ ನಾಲ್ಕು ಭಾಗ ಕತ್ತರಿಸಿ ಇದರೊಳಗೆ ಮೊದಲು ಕಲ್ಲುಪ್ಪನ್ನು ಹಾಕಬೇಕು.

ಎರಡು ನಿಂಬೆಹಣ್ಣು ಗಳಿಗೂ ಕಲ್ಲುಪ್ಪನ್ನು ಹಾಕಿದ ಮೇಲೆ ಅರಿಶಿಣ ಕುಂಕುಮವನ್ನು ಮೇಲೆ ಲೇಪ ಮಾಡಿ. ಪೂಜೆಯ ನಂತರ ಅಂದರೆ ಮನೆಯಲ್ಲಿ ಸಂಜೆಯ ಸಮಯದಲ್ಲಿ ದೀಪಾರಾಧನೆಯ ನಂತರ ಈ ನಿಂಬೆ ಹಣ್ಣುಗಳನ್ನು ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಆಚೆ ಭಾಗದಲ್ಲಿ ಎರಡು ಬದಿಯಲ್ಲಿಯೂ ಇರಿಸಿ ಬರಬೇಕು.

ಈ ರೀತಿ ಮಾಡಿದ ನಂತರ ರಾತ್ರಿಯೆಲ್ಲಾ ಆ ನಿಂಬೆಹಣ್ಣು ಹಾಗೆಯೇ ಇರಬೇಕು ನಂತರ ಮಾರನೇ ದಿವಸ ಬೆಳಿಗ್ಗೆ ಈ ನಿಂಬೆಹಣ್ಣನ್ನು ಯಾರೂ ಓಡಾಡದ ಜಾಗದಲ್ಲಿ ಹಾಕಿ ಅದನ್ನು ತಿರುಗಿ ನೋಡದಿರುವ ಹಾಗೆ ಬರಬೇಕು ನಂತರ ಮನೆಯೊಳಗೆ ಬರುವಾಗ ಕೈಕಾಲುಗಳನ್ನ ಸ್ವಚ್ಚ ಪಡಿಸಿಕೊಂಡೇ ಬರಬೇಕು.

ಈ ಪರಿಹಾರವನ್ನು ಮಾಡುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿ ನಾಶವಾಗುತ್ತದೆ ಮನೆಯಲ್ಲಿ ನೆಮ್ಮದಿ ಹೆಚ್ಚುತ್ತದೆ ಆರ್ಥಿಕ ಸಮಸ್ಯೆಗಳಿದ್ದರೆ ಅದು ನಿವಾರಣೆ ಆಗುತ್ತದೆ. ಇಂತಹ ಪರಿಹಾರವನ್ನು ಹುಣ್ಣಿಮೆಯ ದಿವಸದಂದು ಪಾಲಿಸುವುದರಿಂದ ಮನೆಗೆ ಯಾವ ಕೆಟ್ಟ ಶಕ್ತಿಗಳ ಪ್ರವೇಶವೂ ಆಗುವುದಿಲ್ಲ.

ಹೀಗೆ ಈ ಸುಲಭ ಪರಿಹಾರವನ್ನು ಪಾಲಿಸಿ ಖಂಡಿತವಾಗಿಯೂ ಮನೆದೇವರ ಹೆಸರಿನಲ್ಲಿ ಸಂಕಲ್ಪ ಮಾಡಿಕೊಂಡು ಈ ಪರಿಹಾರವನ್ನು ಪಾಲಿಸಿ ಇನ್ನು ಕೆಲವರಿಗೆ ಮನೆದೇವರೂ ಯಾವುದು ಎಂದು ತಿಳಿದಿರುವುದಿಲ್ಲ ಅಂಥವರು ಗ್ರಾಮ ದೇವತೆಯನ್ನು ನೆನಪಿಸಿಕೊಂಡು ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಂಕಲ್ಪ ಮಾಡಿ ಈ ಪರಿಹಾರವನ್ನು ಮಾಡುತ್ತಾ ಬಂದದ್ದೇ ಆದಲ್ಲಿ ನಿಮ್ಮ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

error: Content is protected !!