ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ಬಹುತೇಕ ಎಲ್ಲಾ ಅಗತ್ಯ ವಸ್ತುಗಳ ಕೊರತೆ ಹಾಗೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಭಾರತ 6,600 ಕೋಟಿ ರೂ. ನೆರವು ಘೋಷಿಸಿದೆ. ತನ್ನ ಖಾಲಿಯಾದ ವಿದೇಶಿ ಮೀಸಲು ನಿಧಿ ಮತ್ತು ಆಹಾರ ಆಮದುಗಳನ್ನು ಪುನರ್ ನಿರ್ಮಿಸಲು ಸಾಲ ಘೋಷಿಸಿದೆ.

ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್ ಗವರ್ನರ್ ಅಜಿತ್ ನಿವಾರ್ಡ್ ಕಬ್ರಾಲ್ ಬುಧವಾರವಷ್ಟೇ ತಮ್ಮ ದೇಶ ಭಾರತದಿಂದ 7,400 ಕೋಟಿ ರೂ. ಸಾಲದ ನೆರವು ಅಪೇಕ್ಷಿಸುತ್ತಿರುವುದಾಗಿ ಹೇಳಿದ್ದರು. ಈ ಸಂಬಂಧ ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಜೊತೆಗೆ ಅಲ್ಲಿನ ಸರ್ಕಾರ ಮಾತುಕತೆಯನ್ನೂ ನಡೆಸಿತ್ತು.

ಇಂಧನ, ಆಹಾರ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಕೊರತೆಯನ್ನು ಶ್ರೀಲಂಕಾ ಎದುರಿಸುತ್ತಿದೆ. ಟರ್ಬೈನುಗಳನ್ನು ಚಾಲನೆ ಮಾಡಲು ಇಂಧನ ಕೊರತೆ ಇರುವ ಕಾರಣ ದೇಶಾದ್ಯಂತ ವಿದ್ಯುತ್ ಕ್ಷಾಮವನ್ನು ಎದುರಿಸುತ್ತಿದೆ ಜೊಕೊವಿಕ್ ಅನ್ನು ಇರಿಸಿದ್ದ ಸ್ಥಳದಿಂದ ಕಳುಹಿಸಿಕೊಡಲಾಗಿತ್ತು.