ಅಬ್ಬಾ ಎಣ್ಣೆ ಸಿಗಿಲ್ಲ ಎಂದು ಸ್ಯಾನಿಟೈಸರ್ ಕುಡಿದು ಏಳು ಮಂದಿ ಸಾವು.! - BC Suddi
ಅಬ್ಬಾ ಎಣ್ಣೆ ಸಿಗಿಲ್ಲ ಎಂದು ಸ್ಯಾನಿಟೈಸರ್ ಕುಡಿದು ಏಳು ಮಂದಿ ಸಾವು.!

ಅಬ್ಬಾ ಎಣ್ಣೆ ಸಿಗಿಲ್ಲ ಎಂದು ಸ್ಯಾನಿಟೈಸರ್ ಕುಡಿದು ಏಳು ಮಂದಿ ಸಾವು.!

ಮುಂಬೈ : ಮಹಾರಾಷ್ಟ್ರ ಸರ್ಕಾರ ಈಗಾಗಲೇ ಲಾಕ್ ಡೌನ್ ಹೇರಿದ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮುಚ್ಚಿದ್ದರಿಂದ ಮದ್ಯ ಸಿಗದೇ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಯವತ್ ಮಲ್ ಜಿಲ್ಲೆಯ ವಣಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಇವರೆಲ್ಲರೂ ಕೂಲಿ ಕಾರ್ಮಿಕರು. ಅವರು ಮದ್ಯ ಪಡೆಯಲು ಸಾಧ್ಯವಾಗದಿದ್ದಾಗ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದರು ಎಂದು ವಾನಿ ಪೊಲೀಸ್ ಠಾಣೆಯ ಉಪ ವಿಭಾಗಾಧಿಕಾರಿ ಅಜಯ್ ಪೂಜಾಲ್ವರ್ ಹೇಳಿದ್ದಾರೆ.