ನೂತನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಾರಥ್ಯದಲ್ಲಿ ಕರ್ನಾಟಕ ರಾಜ್ಯ 2018 ಬಜೆಟ್ ಸಂಪನ್ಮೂಲ ಕ್ರೂಢೀಕರಣ ಆರ್ಥಿಕ ನಿರ್ಬಂಧಿತ ಬಜೆಟ್ ಮಂಡನೆ ಇದಾಗಿದೆ. ಸರ್ಕಾರಿ ಶಾಲೆಯಲ್ಲಿ ಬಯೋಮೆಟ್ರಿಕ್ ಯಂತ್ರ ಕಡ್ಡಾಯಗೊಳಿಸುವ ಮೂಲಕ ಸರ್ಕಾರಿ ಶಾಲೆಗಳ ಆಧುನೀಕರಣದತ್ತ ದಾವು ಗೋಲು ಹಾಕಲಾಗಿದೆ ಇದೊಂದು ಸ್ವಾಗತರ್ಹವಾದ ಸಂಗತಿಯಾಗಿದೆ. ಅಂತೆಯೇ ರೈತರ ನಿರೀಷೆಯಲ್ಲಿದ್ದ ಸಾಲಮನ್ನಾ ಕುರಿತಾಗಿ 31-12-2017 ರ ಗಳಗಾಗಿ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿ ರೈತರ 2 ಲಕ್ಷಗಳ ಸುಸ್ತಿರ ಸಾಲಮನ್ನಾ ಗರಿಷ್ಠ ರೂ 25,000=00 ಗಳ ರೈತರ ಖಾತೆಗೆ ತುಂಬಲಿರುವ ಸರ್ಕಾರ ಕ್ರಮ ರೈತರಲ್ಲಿ ಸಂತಸತಂದಿದೆ, ಹಾಗೂ ಕಳೆದ 3 ವರ್ಷ ಆದಾಯ ತೆರಿಗೆ ಪಾವತಿಸಿರುವ ರೈತರ ಸಾಲ ಮಾನ್ನಾ ಹರ್ಷದಾಯಕವಾಗಿದೆ.”ಕಾಯಕ” ಯೋಜನೆಯಡಿಯಲ್ಲಿ 5.00ಲಕ್ಷ ಶೂನ್ಯ ಬಡ್ಡಿ ದರದಲ್ಲಿ ರೂ. 34.00 ಕೋಟಿ ಸಾಲ ನೀಡಲು ಅನುದಾನ ಮೀಸಲಿಡುವ ರಾಜ್ಯ ಸರ್ಕಾರದ ಬಜೆಟ್ ಮಹತ್ವಾಕಾಂಷೆಯು ತುಂಬಾ ಸಮಯೋಚಿತವಾಗಿರುತ್ತದೆ ಹಾಗೂ ಇಸ್ರೇಲ್ ಮಾದರಿಯಲ್ಲಿ ನೀರಾವರಿ ಯೋಜನೆ.

– ಪಿ. ಗಂಗಾ
ಗೃಹಣಿ
ಚಿತ್ರದುರ್ಗ