ಚಿತ್ರದುರ್ಗ: ಮೇ.29 ರಂದು 40 ಮಿ.ಮೀ ಮಳೆಯಾಗಿದೆ.ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.
ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-1 9.2, ಹಿರೇಗೂಂಟನೂರು 2, ಐನಹಳ್ಳಿ 21.2, ಭರಮಸಾಗರ 37.2, ಸಿರಿಗೆರೆ 14.6, ತುರುವನೂರು 19.7,

ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 15.2, ಪರುಶುರಾಂಪುರ 6, ನಾಯಕನಹಟ್ಟಿ 13.2, ದೇವರಮರಿಕುಂಟೆ 23.3, ತಳುಕು 13.6, ಹಿರಿಯೂರು ತಾಲ್ಲೂಕು ವ್ಯಾಪ್ತಿಂiÀi ಹಿರಿಯೂರು 15, ಬಬ್ಬೂರು 19.6, ಈಶ್ವರಗೆರೆ 14.8, ಇಕ್ಕನೂರು 18.2, ಸುಗೂರು 9.1, ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 24.6, ಬಾಗೂರು 10, ಮತ್ತೊಡು 18, ಶ್ರೀರಾಂಪುರ 35, ಮಾಡದಕೆರೆ 10, ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮೂರು 0.2, ರಾಂಪುರ 3, ರಾಯಪುರದಲ್ಲಿ 0.5 ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರ ಕಚೇರಿ ಪ್ರಕಟಣೆ ತಿಳಿಸಿದೆ.