ಚಿತ್ರದುರ್ಗ:ಚಿತ್ರದುರ್ಗದಲ್ಲಿ ಜುಲೈ 11 ರಂದು ಆದ ಮಳೆ ವರದಿಯನ್ವಯ ಜಿಲ್ಲೆಯ ಹೊಳಲ್ಕೆರೆ ತಾ: ಹೆಚ್.ಡಿ.ಪುರದಲ್ಲಿ 30 ಮಿ.ಮೀ. ಮಳೆಯಾಗಿದೆ.

ಚಳ್ಳಕೆರೆ 1.3, ನಾಯಕನಹಟ್ಟಿ 9.4, ತಳುಕು 11.8, ಚಿತ್ರದುರ್ಗ 1 ರಲ್ಲಿ 3.4,

ಚಿತ್ರದುರ್ಗ 2 ರಲ್ಲಿ 7.9, ಹಿರೇಗುಂಟನೂರು 3, ಐನಹಳ್ಳಿ 10.6, ಭರಮಸಾಗರ 8, ಸಿರಿಗೆರೆ 13.6, ತುರುವನೂರು 3.4, ಹಿರಿಯೂರು 11.2, ಬಬ್ಬೂರು 13.2, ಈಶ್ವರಗೆರೆ 16.6, ಇಕ್ಕನೂರು 10.4, ಸೂಗೂರು 4.5,

ಹೊಳಲ್ಕೆರೆ 14.8, ರಾಮಗಿರಿ 10.2, ಚಿಕ್ಕಜಾಜೂರು 2.5, ಬಿ.ದುರ್ಗ 3.2, ಹೆಚ್.ಡಿ.ಪುರ 30, ತಾಳ್ಯ 18.4, ಹೊಸದುರ್ಗ 16.4, ಬಾಗೂರು 5.2, ಮತ್ತೋಡು 9, ಮಾಡದಕೆರೆ 20,

ಮೊಳಕಾಲ್ಮೂರು 3, ಬಿ.ಜಿ.ಕೆರೆ 2.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.