ಅನಾರೋಗ್ಯದಿಂದ, ಮಾನಸಿಕವಾಗಿ, ಕುಟುಂಬದ ಸದಸ್ಯರಲ್ಲಿ ಹೊಂದಾಣಿಕೆ ಇಲ್ಲದಿರುವುದು, ಆಕಸ್ಮಿಕ ಅವಘಡ, ದುಃಖದ ಛಾಯೆ, ಹೀಗೆ ನಾನಾ ರೀತಿಯ ಸಮಸ್ಯೆಗಳು ಆಗುತ್ತಿರುತ್ತದೆ.

ಶತ್ರುಗಳು ಅಥವಾ ಹಿತಶತ್ರುಗಳಿಂದ ನಿಮ್ಮ ಅಭಿವೃದ್ಧಿ ಹಾಗೂ ವರ್ಚಸ್ಸಿಗೆ ಕುಂದು ತರುವಂತಹ ದುಷ್ಟಶಕ್ತಿ ಪ್ರಯೋಗಗಳ ಮುಖಾಂತರ ಹಾನಿ ಮಾಡುವಂತಹ ಪ್ರಕ್ರಿಯೆ ಕೂಡ ಹೌದು.

ಮಾಂತ್ರಿಕ ಪ್ರಯೋಗ ಇದನ್ನು ಹೇಗೆ ತಿಳಿಯಬಹುದು.

ಮಾಡಿರುವ ಅಡುಗೆ ಬೇಗನೆ ಹಳಿಸಿ ಹೋಗುವುದು.

ಮನೆಯಲ್ಲಿ ಜಗಳ ಕದನದಂತಹ ಘಟನೆಗಳು.

ಸಾಕುಪ್ರಾಣಿಗಳ ಹಠಾತ್ತನೆ ಸಾವು.

ರೋಗರುಜಿನ ಬಾದೆ.

ಅಮಾವಾಸ್ಯೆ ಹುಣ್ಣಿಮೆಯ  ಸಂದರ್ಭದಲ್ಲಿ ಆಕಸ್ಮಿಕ ಅವಘಡ ಸಂಭವಿಸುವುದು.

ಇಂತಹ ನಿದರ್ಶನಗಳಿಂದ ಮಾಂತ್ರಿಕ ಪ್ರಯೋಗವನ್ನು ಖಚಿತಪಡಿಸಿ ಕೊಳ್ಳಬಹುದಾಗಿದೆ.

ಮಾಂತ್ರಿಕ ಸಮಸ್ಯೆಗೆ ಪರಿಹಾರ ಮಾರ್ಗ.

ಹಸುವಿನ ಸಗಣಿಯನ್ನು ಮನೆಯ ಯಾವುದಾದರೂ ಮೂಲೆಯಲ್ಲಿ ಸುಡಬೇಕು.

ಗೋಮೂತ್ರವನ್ನು ಮನೆಯ ಸುತ್ತ ಸಿಂಪಡಿಸಿ.

ಹೊಸಲಿಗೆ ಹರಿಶಿಣ ಕುಂಕುಮ ಪ್ರತಿನಿತ್ಯ ಹಚ್ಚುವುದು.

ಮಂಗಳವಾರ ಮತ್ತು ಶುಕ್ರವಾರ ದಿನದಂದು 5 ಲಿಂಬೆ ಹಣ್ಣಿನಿಂದ ಮನೆಯ ಮುಖ್ಯದ್ವಾರದ ದೃಷ್ಟಿ ತೆಗೆದು ನಿರ್ಜನ ಪ್ರದೇಶದಲ್ಲಿ ಎಸೆಯುವುದು.

ಇಂತಹ ಪ್ರಕ್ರಿಯೆ ಮಾಡುವುದರಿಂದ ತಾವುಗಳು ಈ ಮಾಂತ್ರಿಕ ದೋಷದಿಂದ ಪಾರಗಬಹುದಾಗಿದೆ.

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)

ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಮದುವೆ, ಸಂತಾನ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಶತಸಿದ್ಧ

ಇಂದೇ ಕರೆ ಮಾಡಿ.

9945098262