ಅದ್ಯಾವುದೋ ವಿಷ ಘಳಿಗೆಯಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ವೈಮನಸ್ಸು ಉದ್ಭವಿಸುತ್ತದೆ. ಇದು ಕಾಲಕ್ರಮೇಣ ನೀವಿಬ್ಬರೂ ದೂರವಾಗುವ ಪ್ರಮೇಯ ಎದುರಾಗಬಹುದು.

ನಿಮ್ಮ ಸಂಗಾತಿಯ ಪ್ರೀತಿಗಾಗಿ ತಾವು ಬಹಳಷ್ಟು ಅಪೇಕ್ಷೆ ಪಡುವಿರಿ. ಅವರ ದೂರ ನಿಮಗೆ ಮಾನಸಿಕವಾಗಿ ಕಾಡುತ್ತದೆ. ಅವರನ್ನು ಮತ್ತೆ ಸೇರಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುವಿರಿ. ಆದರೆ ನೀವು ಯಶಸ್ವಿಯಾಗದೆ ಹತಾಶ ಮನೋಭಾವನೆಯಲ್ಲಿ ಕಾಲ ಕಳೆಯಬಹುದು. ಇಂತಹ ಸಮಸ್ಯೆಗಳಿಗೆ ತಾವು ಗ್ರಹಣ ಕಾಲದಲ್ಲಿ ಈ ಪ್ರಕ್ರಿಯೆ ನಡೆಸುವುದರಿಂದ ನಿಮ್ಮ ಕಾರ್ಯ ನಿಶ್ಚಿತವಾಗಿ ಆಗುತ್ತದೆ.

ಸಂಗಾತಿಯ ಹೆಸರನ್ನು ಪಂಚಲೋಹದ ತಗಡಿನಲ್ಲಿ ಬರೆದು ಒಂದು ಮಣ್ಣಿನ ಕುಡಿಕೆಯಲ್ಲಿ ಪಚ್ಚ ಕರ್ಪೂರ ಚಂದನ, ಅರಿಶಿನ ಶಿಖೆ, ತಾಮರ ಶಿಖೆ ಜೊತೆಗೆ ಹಾಕಿ ಇದನ್ನು ಹಳದಿ ವಸ್ತ್ರದಲ್ಲಿ ಕಟ್ಟಿಕೊಂಡು ಹರಿಯುವ ನೀರಿಗೆ ಬಿಡಿ.

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)

ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಮದುವೆ, ಸಂತಾನ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಶತಸಿದ್ಧ

ಇಂದೇ ಕರೆ ಮಾಡಿ.

9945098262

ದೂರ ಆಗಿರುವ ಸಂಗಾತಿಯು ಮತ್ತೆ ಸೇರುವ ಗ್ರಹಣಕಾಲದ ತಂತ್ರ