ನೀವು ಮಾಡುವ ಉದ್ಯೋಗದಲ್ಲಿ ಕಳೆಗುಂದಿದ ಅಥವಾ ಕಿರಿಕಿರಿ ಇರುವ ವಾತಾವರಣ ಇರಬಹುದು. ಇದರಿಂದ ನಿಮ್ಮ ಮನಸ್ಸಿಗೂ ಸಹ ಬೇಸರ ಹಾಗೂ ಅಶಾಂತಿ ಅನುಭವಿಸಬೇಕಾಗುತ್ತದೆ.

ನಿಮ್ಮ ಉದ್ಯೋಗದಲ್ಲಿ ನಿರೀಕ್ಷಿತ ಬೆಳವಣಿಗೆ ಇಲ್ಲದಿರುವುದು, ನಿಮ್ಮ ಸ್ಥಾನಮಾನಕ್ಕೆ ಧಕ್ಕೆ ಮೂಡಿರಬಹುದು, ಪ್ರಮೋಷನ್ ವಿಚಾರಗಳಲ್ಲಿ ಹಿನ್ನಡೆ ಕಂಡುಬರುತ್ತಿರುವುದು ಹಾಗೆಯೇ ಮೇಲಾಧಿಕಾರಿಗಳಿಂದ ತೊಂದರೆ, ಧನನಾಶದಂತಹ ಪರಿಸ್ಥಿತಿ ಎದುರಾಗುತ್ತಿರುವ ಸಾಧ್ಯತೆ ಇರುತ್ತದೆ.

ಇವೆಲ್ಲಾ ಬೆಳವಣಿಗೆಗಳು ಹಿತಶತ್ರುಗಳು ಹಾಗೂ ನಿಮ್ಮ ಗ್ರಹ ದೋಷಗಳಿಂದ ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಾವು ಹತಾಶೆ ಅನುಭವಿಸುತ್ತಾ ಕೂರಬಹುದು. ಚಿಂತಿಸದಿರಿ ಈ ಸರಳ ಪರಿಹಾರ ಮಾರ್ಗದಿಂದ ಎಲ್ಲವೂ ಸರಿಹೋಗುತ್ತದೆ.

ತಾಮ್ರದ ತಗಡಿನಲ್ಲಿ “ಓಂ ದುರ್ಗೆ ದುರ್ಗೆ ರಕ್ಷಿಣಿ ಸ್ವಾಹ” ಈ ಜಪ ಮಂತ್ರವನ್ನು 9 ಬಾರಿ ಸೀಸದಲ್ಲಿ ಬರೆದು ನಂತರ 21 ದಿನಗಳ ಕಾಲ ಹಳದಿ ಹೂಗಳಿಂದ ಪೂಜಿಸಿ ನೀರಿಗೆ ಬಿಡಿ. ನಿಮ್ಮ ಸಮಸ್ಯೆ ಶಮನವಾಗುವುದು ನಿಶ್ಚಿತ.

ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಮದುವೆ, ಸಂತಾನ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ) ಇಂದೇ ಕರೆ ಮಾಡಿ. 9945098262

(ಸಾಂದರ್ಭಿಕ ಚಿತ್ರ)