ನೀವು ನಿಮ್ಮ ಜೀವನದಲ್ಲಿ ಇಷ್ಟದ ಸಂಗಾತಿಯನ್ನು ಪಡೆಯಲು ಬಯಸುತ್ತೀರಿ. ಆದರೆ ಅನಿವಾರ್ಯ ಕಾರಣಗಳಿಂದ ಅಥವಾ ಪರರ ವಿರೋಧ ಗಳಿಂದ ನಿಮ್ಮ ಇಷ್ಟಾರ್ಥವು ಕಮರಿ ಹೋಗುವ ಸಾಧ್ಯತೆ ಇರುತ್ತದೆ.

ಮಾಡಿದ ಪ್ರೇಮ ಅಥವಾ ಮನಸ್ಸಿನ ಬಯಕೆಯನ್ನು ಪಡೆಯಲು ಹವಣಿಸುವುದು ಸಹಜವಾದದ್ದು ಆದರೆ ನಿಮ್ಮ ಮನೋ ಬಯಕೆಯಲ್ಲಿ ಕೆಲವರ ಹಸ್ತಕ್ಷೇಪ ಅಥವಾ ನಿಮ್ಮಲ್ಲಿನ ಆಕರ್ಷಣೆ ಕೊರತೆಯಿಂದಾಗಿ ನಷ್ಟವಾಗಬಹುದು.

ನಿಮ್ಮ ಜೀವನದ ಸಂಗಾತಿಯನ್ನು ನೀವು ಆಯ್ಕೆ ಮಾಡಿಕೊಂಡು ಅವರ ಜೊತೆ ನಡಿಯುವ ಹೆಜ್ಜೆಯು ನಿಮ್ಮ ಗೆಲುವಿಗೆ ಪ್ರೇರಣೆ ದೊರೆಯುತ್ತದೆ. ಮನದಲ್ಲಿ ಬಯಕೆ ತುಂಬಿದ್ದರು ಅದನ್ನು ಈಡೇರಿಸಿಕೊಳ್ಳದೇ ಹತಾಶೆ ಇಂದ್ದಿದ್ದರೆ ನಿಮಗೆ ಬೇರೆ ಕಾರ್ಯಗಳಲ್ಲಿ ಆಸಕ್ತಿ ಬರುವುದಿಲ್ಲ, ಇದರಿಂದ ಖಿನ್ನತೆಯು ಸಹ ಅನುಭವಿಸಬಹುದು.

ಇಂತಹ ಸಮಸ್ಯೆಗಳಿಂದ ನೀವು ನೊಂದಿದ್ದರೆ ಅಥವಾ ನಿಮಗೆ ಗೆಲುವಿನ ಅವಶ್ಯಕತೆ ಇದ್ದರೆ ಈ ಪರಿಹಾರವನ್ನು ತಂತ್ರವನ್ನು ಮಾಡಿ.

ಓಂ ನಮೋ ಭಗವತೆ ಸುದರ್ಶನಾಯ ಹುಂ ಫಟ್

ಈ ಮಂತ್ರವನ್ನು ಪಂಚಲೋಹದ ತಗಡಿನಲ್ಲಿ 21 ಬಾರಿ ಬರೆದು ನಂತರ ನಿಮ್ಮ ಸಂಗಾತಿಯ ಹೆಸರನ್ನು ಬರೆಯಿರಿ ಹಾಗೂ ಇದನ್ನು ಬಿಳಿ ಎಕ್ಕದ ಗಿಡದ ಹತ್ತಿರ ಇಟ್ಟು ಬನ್ನಿ ಇದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುವುದು.

 ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಮದುವೆ, ಸಂತಾನ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಶತಸಿದ್ಧ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)

 ಇಂದೇ ಕರೆ ಮಾಡಿ.

9945098262

(ಸಾಂದರ್ಭಿಕ ಚಿತ್ರ)