ಬೆಂಗಳೂರು: ಹೌದು ಇದು ಜಾರಿಗೆ ಬಂದ್ರೆ ಎಟಿಎಂ ಗ್ರಾಹಕರು ಶಾಕ್ ಆಗುವುದು ಗ್ಯಾರಂಟಿ.!

ಎಟಿಎಂ ಗ್ರಾಹಕರು ಎಟಿಎಂನಿಂದ 5 ಸಾವಿರ ರೂ.ಕ್ಕಿಂತ ಹೆಚ್ಚು ಹಣ ತೆಗೆದರೆ ಶುಲ್ಕ ವಿಧಿಸಲು ಆರ್ ಬಿಐ ಸಿದ್ಧತೆ ನಡೆಸಿದೆಯಂತೆ.!
ಎಟಿಎಂ ನಿಂದ ಹಣ ತೆಗೆಯಲು ಈಗಿರುವ ನಿಯಮದಲ್ಲಿ ಬದಲಾವಣೆ ಮಾಡಲು ಸಿದ್ಧತೆ ನಡೆಸಲಾಗಿದ್ದು, ಹೊಸ ನಿಯಮ ಜಾರಿಯಾದರೆ ತಿಂಗಳಿಗೆ 5 ಬಾರಿ ಉಚಿತ ಹಣ ತೆಗೆಯುವ ಆಯ್ಕೆ ರದ್ದಾಗಲಿದ್ದು, 5 ಸಾವಿರ ರೂ.ಕ್ಕಿಂತ ಹೆಚ್ಚಿನ ಹಣವನ್ನು ತೆಗೆದರೆ ಅದಕ್ಕೆ ಪ್ರತ್ಯೇಕವಾಗಿ 24 ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ