ಧಾರವಾಡ: ಧಾರವಾಡದಲ್ಲಿ ನಡೆಯಲಿರುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.8ರಂದು ನಡೆಯಬೇಕಾಗಿತ್ತು. ಆದ್ರೆ ಸಮ್ಮೇಳನ ದಿನಾಂಕ ಬದಲಾಗಿದೆ.

ಜನವರಿ 6,7,8ಕ್ಕೆ ನಿಗದಿಯಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.4,5,6ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಹೇಳಿದ್ದಾರೆ.

ಏಕೆಂದರೆ ಕಾರ್ಮಿಕ ಸಂಘಟನೆಗಳು ಜ. 8 ರಂದು ಬಂದ್ ಗೆ ಕರೆ ನೀಡಿರುವುದರಿಂದ ದಿನಾಂಕವನ್ನು ಬದಲಾಯಿಸ ಲಾಗಿದೆ.