ಬೆಂಗಳೂರ: ಸರಕಾರ ಹೋಳಿ ಹಬ್ಬದಂದು ಸರಕಾರಿ ನೌಕರರಿಗೆ 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ಬಂಪರು ಕೊಡೆಗೆಯನ್ನು ನೀಡಿತು. ನೌಕರರು ಖುಷಿ ಪಟ್ಟರು. ಆದ್ರೆ ಎಷ್ಟು ಜಾಸ್ತಿ ಆಗುತ್ತೆ ತಮ್ಮ ಬೇಸಿಕ್ ಎಷ್ಟಾಗಬಹುದು ಎಂಬುದು ಲೆಕ್ಕಾಚಾರ ಹಾಕಿದ್ದೇ ಹಾಕಿದ್ದು.

 

 

ನಂದೆಷ್ಟು ಆಗುತ್ತೆ ಎಂದು ಸ್ವಲ್ಪ ತೆಲೆಕೆರೆದುಕೋಳ್ಳುತ್ತೀರ ಅಲ್ವೆ 2017 ರಲ್ಲಿದ್ದ ನಿಮ್ಮ ಬೇಸಿಕ್ ಈಗ ಎಷ್ಟಾಗುತ್ತೆ ಎಂಬುದರ ಬಗ್ಗೆ ಬಿಸಿ ಸುದ್ದಿ ಮಾಹಿತಿ ಮತ್ತು ಕೋಷ್ಠಕವನ್ನು ನೀಡಲಾಗಿದೆ.

 

ಮೊನ್ನೆ ಸರಕಾರಿ ನೌಕರರ ಸಮಾವೇಶದಲ್ಲಿ ಮುಖ್ಯ ಮಂತ್ರಿಗಳು ಮತ್ತೊಂದು ಸುಳಿವು ಕೊಟ್ಟಿದ್ದಾರೆ ಮುಂದೆ ಇನ್ನೂ ಹೆಚ್ಚಿಗೆ ಸಂಬಳ ಕೊಟ್ಟರು ಕೊಡಬಹುದು. ಆದ್ರ 30% ಹೆಚ್ಚಿಗೆ ಬಗ್ಗೆ ಲೆಕ್ಕಾಹಾಕಿ.