ಬೆಂಗಳೂರು: ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ 58 ಟೆಕ್ನಿಷಿಯನ್ ಪೋಸ್ಟ್ ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ನವೆಂಬರ್ 27 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ ಜೊತೆಗೆ ಐಟಿಐ ವಿದ್ಯಾರ್ಹತೆ ಇಲೆಕ್ಟ್ರಿಷಿಯನ್, ವೈಯರ್ ಮ್ಯಾನ್, ಮೆಕ್ಯಾನಿಕ್ ಹೆಚ್ ಟಿ, ಎಲ್ ಟಿ ಎಕ್ವಿಪ್ ಮೆಂಟ್, ಕೇಬಲ್ ಜಾಯಿಂಟಿಂಗ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಟ್ರೇಡ್ ಗಳಲ್ಲಿ ಪಡೆದಿರಬೇಕು. ಹೆಚ್ಚಿನ ಮಾಹಿತಿಗೆ konkanrailway.com ಗೆ ಭೇಟಿ ಕೊಡಿ.