ಬೆಂಗಳೂರು : ಸರಕಾರ 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗೂ ಇಬ್ಬರು ಅಧಿಕಾರಿಗಳನ್ನು ಬಿಬಿಎಂಪಿ ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

1) ರಾಜಕುಮಾರ್ ಕತ್ರಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ

2) ಡಾ.ಎನ್. ನಾಗಾಂಭಿಕಾ ದೇವಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ

3) ರಾಜೇಂದ್ರ ಜೋಳನ್- ಬಿಬಿಎಂಪಿ ವಿಶೇಷ ಆಯುಕ್ತರು

4) ಮನೋಜ್ ಜೈನ್- ಬಿಬಿಎಂಪಿ ವಿಶೇಷ ಆಯುಕ್ತರು

5) ಆರ್. ವಿನೋತ್ ಪ್ರಿಯಾ – ನಿರ್ದೇಶಕರು, ಎಂಎಸ್​ಎಂಇ

6) ಸಿಂಧೂ ಬಿ. ರೂಪೇಶ್- ನಿರ್ದೇಶಕ, ಇಡಿಸಿಸಿ ಮತ್ತು ಡಿಪಿಎಆರ್

7) ಡಾ.ಬಿ.ಆರ್.ಮಮತಾ- ಹೆಚ್ಚುವರಿ ನಿರ್ದೇಶಕರು , ಸಕಾಲ

8) ಪೊಮ್ಮಲ ಸುನೀಲ್ ಕುಮಾರ್- ವಿಜಯಪುರ ಡಿಸಿ

9) ಕವಿತಾ ಎಸ್. ಮಣ್ಣೀಕೆರಿ- ಚಿತ್ರದುರ್ಗ- ಡಿಸಿ

10) ಪಾಟೀಲ ಯಲಗೌಡ ಶಿವನಗೌಡ – ಜಂಟಿ ನಿರ್ದೇಶಕ, ಆಡಳಿತ ತರಬೇತಿ ಸಂಸ್ಥೆ, ಮೈಸೂರು

11) ಡಾ.ರಾಜೇಂದ್ರ ಕೆ.ವಿ. – ದಕ್ಷಿಣ ಕನ್ನಡ ಡಿಸಿ

12) ದರ್ಶನ್ ಎಚ್​.ಪಿ.- ಬೆಳಗಾವಿ ಜಿಪಂ ಸಿಇಒ

13) ಡಾ.ಎಚ್.ಎನ್.ಗೋಪಾಲಕೃಷ್ಣ- ನಿರ್ದೇಶಕರು, ಮೈಸೂರು ಶುಗರ್ಸ್ ಕಂಪನಿ ಲಿ.