ಶ್ರೀ ಗಣಪತಿ ದೇವರ ಅನುಗ್ರಹದಿಂದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಮಹೋನ್ನತ ಬಲಿಷ್ಠ ಪೂಜ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್B.sc
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9353488403

ಮೇಷ ರಾಶಿ
ಗೃಹ ನಿರ್ಮಾಣ ಯೋಜನೆ ಯಶಸ್ವಿ ಆಗುವ ಹಂತಕ್ಕೆ ಬಂದಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಂಡುಬರುತ್ತದೆ. ಹೊಸ ಉದ್ಯಮ ಪ್ರಾರಂಭಿಸಲು ಚಿಂತನೆ ಮಾಡುವಿರಿ. ಹೊಸ ಹೊಸ ಆವಿಷ್ಕಾರಕ್ಕೆ ಕೈಹಾಕುವ, ವಿಚಾರ ಮನಸ್ಸಿಗೆ ಬರುತ್ತದೆ. ತಮ್ಮ ಪತ್ನಿಯ ಸಹಾಯದಿಂದ ಹಣಕಾಸಿನಲ್ಲಿ ಸಹಾಯ ಸಿಗಲಿದೆ. ಬಂಧು-ಬಳಗ ಸ್ನೇಹಿತರು ತಮ್ಮನ್ನು ಗೌರವದಿಂದ ಕಾಣುವರು.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಷಭ ರಾಶಿ
ಸದ್ಯದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುವ ಕಠಿಣಗೊಳ್ಳುತ್ತದೆ. ಆದರೆ ಶುಭ ಗ್ರಹದ ದೃಷ್ಟಿ ಯಿಂದ ಒಳಿತಾಗಲಿದೆ .ನಿಮಗೆ ಚಿಂತೆಗಳು ಹೆಚ್ಚು ಮಾಡುವ ಪ್ರಸಂಗಗಳು ಬರುವ ಸಾಧ್ಯತೆ ಇದೆ . ನಿಮಗೆ ಆರ್ಥಿಕ ಚಿಂತೆಗಳು ಎದುರಿಸುವಿರಿ. ನಿಮಗೆ ಸೂಕ್ತವಾದ ಸಲಹೆ ನೀಡುವ ಗೆಳೆಯರು ಸಿಗಲಿದ್ದಾರೆ. ಹಣಕಾಸಿನ ಪರಿಸ್ಥಿತಿ ಸುಧಾರಣೆವಾಗಿದ್ದು ಈಗ ಮಾಡುತ್ತಿರುವ ಕೆಲಸ ಬಿಡುವ ಯೋಚನೆ ಮಾಡಬೇಡಿ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಿಥುನ ರಾಶಿ
ಕ್ಲಾಸ್ ಒನ್ ಕಾಂಟ್ರಾಕ್ಟರ್ ಅಥವಾ ಗುತ್ತಿಗೆದಾರರಿಗೆ ಸರಕಾರಿ ಟೆಂಡರ್ ಮೂಲಕ ಗುತ್ತಿಗೆ ಪಡೆಯುವ ಅವಕಾಶ ಕೈ ತಪ್ಪಿ ಹೋಗುವ ಸಾಧ್ಯತೆ. ಕಚೇರಿಯಲ್ಲಿ ತಮಗೆ ವಿರೋಧ ವ್ಯಕ್ತಪಡಿಸುವ ಜನರಿದ್ದಾರೆ ಜಾಗೃತಿವಹಿಸಿ. ಜಮೀನಿನಲ್ಲಿ ಹೊಸ ಚಟುವಟಿಕೆ ಮಾಡಲು ಚಿಂತನೆ ಮಾಡುವಿರಿ. ದೈನಂದಿನ ಕಾರ್ಯಾಚರಣೆಯಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಪ್ರೀತಿಸಿ ಮದುವೆಯಾದರು ಗೋಳಾಟ ಅನುಭವಿಸುವರು. ಮಧ್ಯಸ್ಥಿಕೆ ಜನರಿಂದ ಮನಸ್ತಾಪ ಹೆಚ್ಚಾಗಲಿದೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕಟಕ ರಾಶಿ
ತುಂಬಾ ದಿನದಿಂದ ಪೆಂಡಿಂಗ್ ಇರುವ ಕೆಲಸ ತಾವು ಪ್ರಯತ್ನಪಟ್ಟರೆ ಇಂದು ಯಶಸ್ವಿಯಾಗುವುದು. ಬಾಕಿ ಹಣ ವಸೂಲಾತಿ ಯಶಸ್ವಿಯಾಗುವುದು. ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ. ಆತ್ಮೀಯರ ಸಹಾಯದಿಂದ ಹಣಕಾಸಿನ ಅಡಚಣೆ ನಿವಾರಣೆಯಾಗಲಿದೆ. ಅರ್ಧದಲ್ಲಿ ನಿಂತಿರುವ ಗೃಹ ಕಟ್ಟಡ ಪೂರ್ಣವಾಗುವ ಸಂಭವ ಇದೆ. ಜಮೀನಲ್ಲಿ ಹೊಸ ಕಾರ್ಯ ಮಾಡಲು ಚಿಂತನೆಗಳು ಬರಲಿದೆ. ಆತುರ ಪಡಬಾರದು.ಸಮಾಧಾನವಾಗಿ ಇರಬೇಕು.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸಿಂಹರಾಶಿ
ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಕೋಳಿ ಫಾರಂ, ಹೈನುಗಾರಿಕೆ, ಕುರಿ ಸಾಕಾಣಿಕೆ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಹೊಸ ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ. ಹಳೆ ಮನೆಯನ್ನು ಹೊಸ ಮನೆಯನ್ನಾಗಿ ಪರಿವರ್ತನೆ ಮಾಡಲು ಚಿಂತಿಸುವಿರಿ. ಪತ್ನಿಯ ಸಹಾಯದಿಂದ ಸಮಸ್ಯೆ ಬಗೆಹರಿಯಲಿದೆ. ಕುಟುಂಬದಿಂದ ಒಳ್ಳೆಯ ಸಹಕಾರ ಸಿಗಲಿದೆ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡಬೇಡಿ. ಟ್ರಾನ್ಸ್ಪೋರ್ಟ್ ವ್ಯವಹಾರ ಮಾಡುವವರು ನಷ್ಟ ಅನುಭವಿಸುವರು.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕನ್ಯಾ ರಾಶಿ
ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮನಸ್ತಾಪವಾಗುವ ಸಾಧ್ಯತೆ ಹೆಚ್ಚು. ಕುಟುಂಬದಲ್ಲಿ ವಿರೋಧ ಸೃಷ್ಟಿಯಾಗುವುದು. ಅಣ್ಣ ತಮ್ಮಂದಿರ ಜಗಳ, ಸಹೋದರ ಸಹೋದರಿಯರ ಮನಸ್ತಾಪ. ಅಕ್ಕಪಕ್ಕದವರ ಮನೆ ಕಡೆಯಿಂದ ಮನಸ್ತಾಪವಾಗಲಿದೆ. ಹೊಸ ಉದ್ಯಮ ಸೃಷ್ಟಿಮಾಡಲು ಮುಂದೂಡುವಿರಿ. ನಿವೇಶನ ಖರೀದಿ ಮುಂದೂಡುವಿರಿ. ಕಾರಣ ಇಲ್ಲದೆ ಮನೆಯಲ್ಲಿ ಅವಾಂತರ ಸೃಷ್ಟಿಯಾಗುವುದು.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ತುಲಾ ರಾಶಿ
ನಾಲ್ಕು ಚಕ್ರದ ವಾಹನ ಖರೀದಿ ಯೋಚನೆ ಮಾಡುವಿರಿ. ಹೊಸ ಜಮೀನು ಖರೀದಿಸುವ ಯೋಚನೆ ಮಾಡುವಿರಿ. ನಿವೇಶನದಲ್ಲಿ ಮನೆ ಕಟ್ಟುವ ವಿಚಾರ ಮಾಡುವಿರಿ. ಕೋರ್ಟು ಕಚೇರಿ ಕೆಲಸಗಳು ಮುಂದೂಡುವುದು. ಪತ್ನಿಯ ಸಹಕಾರದಿಂದ ಸಮಸ್ಯೆಗಳು ಬಗೆಹರಿಯಲಿವೆ. ಪತ್ನಿಯ ಅಣ್ಣ-ತಮ್ಮಂದಿರ ಬಳಗದಿಂದ ನಿಮ್ಮ ಸಂಬಂಧ ವೃದ್ಧಿಯಾಗುವುದು. ಸ್ನೇಹಿತರ ಕಡೆಯಿಂದ ಒಳ್ಳೆಯ ಲಾಭವಾಗಲಿದೆ. ಹೊಸ ಹೋಟೆಲ್ ಬಿಸಿನೆಸ್ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಸಾಲದಿಂದ ಕೊಂಚ ನೆಮ್ಮದಿ ಸಿಗಲಿದೆ. ಪ್ರೀತಿ-ಪ್ರೇಮ-ಪ್ರಣಯ ಸರಸ ಸಲ್ಲಾಪಗಳಲ್ಲಿ ತೊಂದರೆಗಳನ್ನು ಅನುಭವಿಸುವಿರಿ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ವೃಚಿಕ ರಾಶಿ
ಸ್ವತಂತ್ರ ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ ಕಂಡುಬರುವ ಸಾಧ್ಯತೆ ಇದೆ. ಆತುರತೆ ವರ್ತನೆ ಬೇಡ. ಅವಕಾಶಗಳು ತುಂಬಾ ಬರುವ ಸಾಧ್ಯತೆ ಇದೆ. ಉದ್ಯೋಗ ಹುಡುಕಾಟದಲ್ಲಿ ತುಂಬಾ ಬೇಸರದ ಸನ್ನಿವೇಶಗಳು ಸೃಷ್ಟಿಯಾಗಲಿದೆ. ಪ್ರೀತಿ-ಪ್ರೇಮ-ಪ್ರಣಯ ಸರಸ-ಸಲ್ಲಾಪಗಳಲ್ಲಿ, ತೊಂದರೆಯಾಗುವುದು. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆಗಳು ಬಗೆಹರಿಯಲಿವೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಧನಸ್ಸು ರಾಶಿ
ಪತಿ-ಪತ್ನಿ ವಿರಸ. ಕುಟುಂಬ ಸದಸ್ಯರೊಡನೆ ಮನಸ್ತಾಪ. ಹಣಕಾಸಿನಲ್ಲಿ ಅಡಚಣೆ. ಸಾಲದಿಂದ ಮನಸ್ತಾಪ. ಗೃಹ ಕಟ್ಟಡ ಅರ್ಧಕ್ಕೆ ನಿಲ್ಲುವುದರ ಬಗ್ಗೆ ಚಿಂತನೆ ಮಾಡುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆಗಳ ಋಣಮುಕ್ತಿ ಆಗಲಾರದು. ಕೆಲಸಗಳು ಮುಂದೂಡಲಾಗಿದ್ದು ಇದರಿಂದ ಮನಸ್ತಾಪವಾಗಲಿದೆ. ದೂರದ ಪ್ರಯಾಣ ಮಾಡಬಾರದು. ವಾಹನ ಸವಾರಿ ಎಚ್ಚರಿಕೆಯಿಂದ ಇರಬೇಕು. ತಾವು ಜಾಮೀನು ನೀಡಿದರೆ ಅದರಿಂದ ಮನಸ್ತಾಪ ವಾಗುವುದು.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮಕರ ರಾಶಿ
ತಾವು ಮನಸ್ಸಿನಲ್ಲಿ ಏನೇ ವಿಚಾರ ಮಾಡಿ ಪ್ರಯತ್ನ ಮಾಡಿದರು ಎಲ್ಲವೂ ಪೆಂಡಿಂಗ್ ಆಗಲಿವೆ ಹಾಗೂ ಯಶಸ್ವಿಯಾಗಲಾರವು. ನೀವು ಪತ್ನಿ ಸಹಕಾರ ಪಡೆದರೆ, ಯಶಸ್ವಿಯಾಗಲು ಅವಕಾಶಗಳು ಇವೆ. ಹಣಕಾಸಿನ ವ್ಯವಹಾರದಿಂದ ಕೊಂಚ ನೆಮ್ಮದಿ ಸಿಗಲಿದೆ. ಪಿತ್ರಾರ್ಜಿತ ಆಸ್ತಿಯ ಸಮಸ್ಯೆ ಮುಂದೂಡಲಾಗುವುದು. ಅಕ್ಕಪಕ್ಕದವರ ವಕ್ರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಅಕ್ಕಪಕ್ಕದವರ ಜಮೀನು ವಿಚಾರ ಮನಸ್ತಾಪವಾಗಲಿದೆ. ವಿರೋಧ ಇದ್ದರೂ ನಿಮ್ಮ ಜೀವನ ಮುಂದೆ ಸಾಗಲಿದೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಕುಂಭ ರಾಶಿ
ವಾಹನ ಖರೀದಿಸುವ ಚಿಂತನೆ ಮಾಡುವಿರಿ. ನಿವೇಶನ ಮಾರುವಂತವರೆಗೆ ನಿವೇಶನ ಮಾರಾಟವಾಗುವುದು. ನಿವೇಶನದಲ್ಲಿ ಮನೆ ಕಟ್ಟುವ ವಿಚಾರ ಮಾಡುವಂತವರಿಗೆ ಮನೆ ನಿರ್ಮಾಣವಾಗುವುದು. ಜಮೀನು ಖರೀದಿಸುವ ವಿಚಾರ ಮಾಡುವವರಿಗೆ ಸೂಕ್ತ ದಿನವಾಗಿದೆ. ಜಮೀನಲ್ಲಿ ಬೋರ್ವೆಲ್ ಕೊರೆಸುವ ಅಥವಾ ಹನಿ ನೀರಾವರಿ ಯೋಜನೆ ಮಾಡುವಂತ ವಿಚಾರ ಯಶಸ್ವಿಯಾಗಲಿವೆ. ಗುತ್ತಿಗೆದಾರರಿಗೆ ಆರ್ಥಿಕ ಪ್ರಗತಿಯಾಗಲಿದೆ. ಸರಕಾರದಿಂದ ಹೊಸ ಟೆಂಡರಗಳು ಸಿಗಲಿವೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಮೀನ ರಾಶಿ
ನಿಮಗೆ ಯಾರ ಮೇಲೆ ವಿಶ್ವಾಸ ಇದೆಯೋ ಅವರೇ ನಿಮಗೆ ವಿರೋಧಿಗಳ ಆಗುವರು. ನಿಮ್ಮ ದುಡ್ಡು ನಿಮ್ಮ ಕೈ ಸೇರಲು ಹರಸಾಹಸ ಪಡಬೇಕಾಗುತ್ತದೆ. ವಿರೋಧಿಗಳು ನಿಮ್ಮ ಬಗ್ಗೆ ಒಳಸಂಚು ಮಾಡುವರು ಜಾಗ್ರತೆವಹಿಸಿ. ಜಮೀನಿನಲ್ಲಿ ಏನೇ ಪ್ರಯತ್ನ ಪಟ್ಟರೂ ವ್ಯರ್ಥವಾಗುವುದು. ಆಸ್ತಿ ಕ್ರಯ ಅಥವಾ ವಿಕ್ರಯ ಮಾಡುವ ಸಾಧ್ಯತೆ ಇದೆ. ಪ್ರೀತಿ-ಪ್ರೇಮ-ಪ್ರಣಯ ಸರಸ-ಸಲ್ಲಾಪ ಗಳಿಂದ, ತೊಂದರೆ ಆಗುವ ಸಾಧ್ಯತೆ ಇದೆ.
ಪಂಡಿತ್ ಸೋಮಶೇಖರ್
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
9353488403

ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403