ನವದೆಹಲಿ : ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 12 ದಿನಗಳು ಬ್ಯಾಂಕ್ ಗಳು ಬಾಗಿಲು ಮುಚ್ಚಲಿವೆ. ಯಾವ ದಿನಗಳು ಅಂದ್ರೆ.

ಏಪ್ರಿಲ್ 05, 2020 – ಭಾನುವಾರ

ಏಪ್ರಿಲ್ 06, 2020 – ಸೋಮವಾರ – ಮಹಾ ವೀರ ಜಯಂತಿ

ಏಪ್ರಿಲ್ 10, 2020 – ಶುಕ್ರವಾರ – ಗುಡ್ ಫ್ರೈಡೆ

ಏಪ್ರಿಲ್ 11, 2020 – ಎರಡನೇ ಶನಿವಾರ ಬ್ಯಾಂಕ್ ರಜೆ

ಏಪ್ರಿಲ್ 12, 2020 – ಭಾನುವಾರ

ಏಪ್ರಿಲ್ 13, 2020 -ಸೋಮವಾರ ಬೀಜು ಉತ್ಸವ ಬೈಸಾಕಿ

ಏಪ್ರಿಲ್ 14, 2020 – ಮಂಗಳವಾರ – ಡಾ.ಬಿಆರ್ ಅಂಬೇಡ್ಕರ್ ಜಯಂತಿ

ಏಪ್ರಿಲ್ 15, 2020 – ಬುಧವಾರ-ಬೋಹಾಗ್ ಬಿಹು

ಏಪ್ರಿಲ್ 19, 2020- ಭಾನುವಾರ

ಏಪ್ರಿಲ್ 20,2020- ಸೋಮವಾರ ಗರಿಯಾ ಪೂಜೆ

ಏಪ್ರಿಲ್ 25-2020- ನಾಲ್ಕನೇ ಶನಿವಾರ ಬ್ಯಾಂಕ್ ರಜೆ

ಏಪ್ರಿಲ್ 26,2020- ಭಾನುವಾರ