ಬೆಂಗಳೂರು: ಮುಂದಿನ ವರ್ಷದ ರಜೆಗಳ ತಾತ್ಕಾಲಿಕ ಪಟ್ಟಿ ಇಂತಿದೆ

ಜ.15-ಸಂಕ್ರಾಂತಿ,’

ಜ.26-ಗಣರಾಜ್ಯ ದಿನ,

ಫೆ.21-ಶಿವರಾತ್ರಿ,

ಏ.6-ಮಹಾವೀರ್ ಜಯಂತಿ,

ಏ.10-ಗುಡ್ ಫ್ರೈಡೇ,

ಏ.25-ಬಸವ ಜಯಂತಿ,

ಮೇ.1-ಕಾರ್ಮಿಕರ ದಿನ,

ಮೇ.24-ರಂಜಾನ್,

ಜು.31-ಬಕ್ರೀದ್,

ಆ.15-ಸ್ವಾತಂತ್ರ್ಯ ದಿನ,

ಆ.22-ಗಣೇಶ್ ಚತುರ್ಥಿ,

ಆ.29-ಮೊಹರಂ,

ಸೆ.15-ಮಹಾಲಯ ಅಮಾವಾಸ್ಯೆ,

ಅ.2-ಗಾಂಧಿ ಜಯಂತಿ,

ಅ.25-ಆಯುಧ ಪೂಜೆ,

ಅ.31-ವಾಲ್ಮೀಕಿ ಜಯಂತಿ,

ನ.1-ರಾಜ್ಯೋತ್ಸವ,

ನ.14-ನರಕ ಚತುರ್ದಶಿ,

ಡಿ.3-ಕನಕ ಜಯಂತಿ,

ಡಿ.25-ಕ್ರಿಸ್ಮಸ್.