ಬೆಂಗಳೂರು : 2 ಲಕ್ಷದ ವರೆಗಿನ ಸುಸ್ತಿ ರೈತರ ಸಾಲಾಮನ್ನಾ ವಿಷಯವನ್ನು ಹೇಳಿದ್ದ ಕುಮಾರಸ್ವಾಮಿಯವರು ರೈತರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ/ ಏನೆಂದರೆ  ಸಹಕಾರ ಸಂಘದಲ್ಲಿರುವ 2018 ರ ಜುಲೈ 10 ರ ವರೆಗಿನ ಸಾಲ ಮನ್ನಾ ಮಾಡಲು ಚಾಲ್ತಿಯಲ್ಲಿರುವ ಸಾಲ. ರೈತರ 1 ಲಕ್ಷದವರೆಗಿನ ಸಾಲ ಮನ್ನಾ ಮಾಡಲು ನಿರ್ಧರಿಸಲಾಗಿದ್ದು, 22 ಲಕ್ಷ ರೈತರಿಗೆ ಇದು ಪ್ರಯೋಜನವಾಗಲಿದೆ. ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಒಟ್ಟು ಸಾಲ 44 ಸಾವಿರ ಕೋಟಿ. ಸಹಕಾರ ಸಂಘಗಳಲ್ಲಿರುವ ಒಟ್ಟು ಸಾಲ 10,750 ಕೋಟಿ ಇದರಲ್ಲಿ 2 ಲಕ್ಷದವರೆಗೆ ಬೆಳೆ ಸಾಲ ಮನ್ನಾ ಮಾಡಲಾಗಿದೆ