ಚಿತ್ರದುರ್ಗ: ಬೆಳಗ್ಗೆಯಿಂದಲೇ ಮತದಾನ ಚುರುಕಿನಿಂದ ಕೂಡಿದ್ದು, ಬಹುತೇಕ ಗಣ್ಯರು ತಮ್ಮ ಮತವನ್ನು ಚಲಾಯಿಸಿದರು.

ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಶೇ 21% ಮತದಾನವಾಗಿತ್ತು. ಆ ನಂತರ 1 ಗಂಟೆಯ ಹೊತ್ತಿಗೆ ಸುಮಾರು38 % ಮತದಾನ ಆಗಿದೆ. ಮಧ್ಯ  3.30 ರವೇಳೆಗೆ ಸುಮಾರು ಶೇ 58% ರಷ್ಟು ಮತ ಚಲಾಯಿಸಲಾಗಿತ್ತು.

ಆದ್ರೆ 2013 ರಲ್ಲಿ ನಡೆದ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಶೇ. 76.79 ರಷ್ಟು ಮತದಾನವಾಗಿತ್ತು.