ಬೆಂಗಳೂರು; 2 ನಿಮಿಷದಲ್ಲಿ ಕೊರೋನಾ ಟೆಸ್ಟ್ ರಿಪೋರ್ಟ್ ಬರುತ್ತೆ ಎಂಬ ಸುದ್ದಿ.

ಶ್ವಾಸಕೋಶದ ರಕ್ತ ಸಂಚಯ ಪರೀಕ್ಷೆ ಯಂತ್ರದ ಮೂಲಕ ಕೇವಲ ಎರಡು ನಿಮಿಷದಲ್ಲಿ ವರದಿ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ.

ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲೇ ಕಂಪನಿಯೊಂದು ಪ್ರಾತ್ಯಕ್ಷಿಕೆ ನೀಡಿದ್ದು, ಶೇ 95ರಷ್ಟುಎ ನಿಖರ ಫಲಿತಾಂಶ ಸಿಕ್ಕಿದೆಯಂತೆ.!

ಹಾಗಾಗಿ ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯ ಸಿಬ್ಬಂದಿ, ಪೊಲೀಸರು, ಬಸ್-ರಿಕ್ಷಾ ಚಾಲಕರಿಗೆ ಟೆಸ್ಟ್ ನಡೆಸಲು ಮುಂದಾಗಿದೆ ಎಂಬುದು ಸುದ್ದಿ.!