ಚಿತ್ರದುರ್ಗ: ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಯವರು ಏನು ಹೇಳಿದ್ದಾರೆ ಅಂದ್ರೆ.?

ಸರಕಾರ ರೈತರ ಸಾಲ ಮನ್ನಾ ಮಾಡುವ ಬದಲು ಕೃಷಿಗೆ ಪೂರಕವಾದ ನೀರು ವಿದ್ಯುತ್, ಗುಣ ಮಟ್ಟದ ಬಿತ್ತನೆ ಬೀಜ ಗೊಬ್ಬರ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿ ರೈತರನ್ನು ಆರ್ಥಿಕವಾಗಿ ಸಬಲರಾಗಿ  ಮಾಡಿದರೆ, ಎಂದು ರೈತರು ಸಾಲ ಮನ್ನಾ ಮಾಡಿ ಅಂತ ಕೇಳುವುದಿಲ್ಲ ಎಂದರು.

ಮೊದಲು ರೈತರನ್ನು ಸದೃಡರನ್ನಾಗಿ ಮಾಡಿ ಎಂದು ಹೇಳಿದ್ದು ಹೊಸದುರ್ಗದ ವಿಶ್ವ ಬಂಧು ಸಂಕೀರ್ಣ ಉದ್ಘಾಟನೆಯ  ಸಂದರ್ಭದಲ್ಲಿ