ಬೆಂಗಳೂರು: ಪ್ರಕೃತಿ ಚಿಕಿತ್ಸಾಲಯದಲ್ಲಿ  ಚಿಕಿತ್ಸೆ ಪಡಯುತ್ತಲೇ ಮಾಜಿ ಮಂತ್ರಿ ಸಿದ್ದರಾಮಯ್ಯರು ದೊಸ್ತಿ ಸರಕಾರದ ಮೇಲೆ ದಾಳವನ್ನು ಬಿಡುತ್ತಿದ್ದರು  ಆದರೆ ನಾಳೆ ನಾಳೆ ಬೆಳಗ್ಗೆ 10 ಗಂಟೆಗೆ ಡಿಸ್ಚಾರ್ಜ್  ಆಗುತ್ತಾರೆ ಎಂಬ ಸುದ್ದಿ ಹರಡಿದೆ ಹೊರಗಡೆ ಬಂದ ಮೇಲೆ ಎಂಥಹ ಬಾಂಬ್ ಸಿಡಿಸಲಿದ್ದಾರೆ ಎಂಬದು ಸುದ್ದಿ ಗ್ರಾಸವಾಗಿದೆ.

ಕಳೆದ 11ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿಕಿತ್ಸೆ ನಾಳೆಗೆ ಮುಗಿಯಲಿದ್ದು, ಹೊರಗಡೆ ಬರುತ್ತಿದ್ದಾರೆ ಇದರಿಂದ  ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು,  ನಾಳೆಯಿಂದ ರಿಯಲ್ ಪೊಲಟಿಕ್ಸ್ ಶುರುವಾಗಲಿದೆಯಂತೆ ಎಂಬುದು ಗುಸು ಗುಸು.

 

.