ಬೆಂಗಳೂರು: ಇಂದು ನಡೆದ 14 ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5.30 ರವರೆಗೆ ರಾಜ್ಯದಲ್ಲಾದ ಶೇಕಡಾವಾರು ಮತದಾನದ ವಿವರ ಇಲ್ಲಿದೆ.

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಕ್ತಾಯವಾಗಿದ್ದು, ಸಂಜೆ 5.30 ಗಂಟೆವರೆಗೆ ಒಟ್ಟು ಶೇ.60.87ರಷ್ಟು ಮತದಾನವಾಗಿದೆ. 

ಕ್ಷೇತ್ರವಾರು ಮತದಾನದ ಶೇಕಡಾವಾರು ವಿವರ: ಚಿಕ್ಕೋಡಿ- 68.53%, ಬೆಳಗಾವಿ- 58.72%, ಬಾಗಲಕೋಟೆ- 63.92%, ವಿಜಯಪುರ- 53.85%,ಕಲಬುರಗಿ-  52.18%, ರಾಯಚೂರು- 56.90%, ಬೀದರ್- 56.90%, ಕೊಪ್ಪಳ- 60.66%, ಬಳ್ಳಾರಿ- 61.83%, ಹಾವೇರಿ- 63.22%, ಧಾರವಾಡ- 61.95%,ಉತ್ತರ ಕನ್ನಡ- 65.58%, ದಾವಣಗೆರೆ- 66.38%, ಶಿವಮೊಗ್ಗ- 68.65%. ಮತದಾನವಾಗಿದೆ.