ಬೆಂಗಳೂರು : ಬೆಳಗಾವಿ ಮತ್ತು ಮಂಗಳೂರು ಪೊಲೀಸ್ ಆಯುಕ್ತರು ಸೇರಿದಂತೆ ರಾಜ್ಯದ 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸೀಮಂತ್ ಕುಮಾರ್ ಸಿಂಗ್-ಐಜಿಪಿ ಕೇಂದ್ರ ವಲಯ, ಕೆವಿ ಶರತ್ ಚಂದ್ರ-ಐಜಿಪಿ ಆಡಳಿತ ವಿಭಾಗ, ಪಿಎಸ್ ಹರ್ಷ-ಡಿಐಜಿ ಮಾಹಿ, ಸಾರ್ವಜನಿಕ ಸಂಪರ್ಕ, ವಿಕಾಶ್ ಕುಮಾರ್ -ಡಿಐಜಿ, ಕಮಿಷನರ್ ಮಂಗಳೂರು ನಗರ, ಎಸ್.ಎನ್ ಸಿದ್ದರಾಮಪ್ಪ, ಡಿಐಜಿ, ಸಿಐಡಿ, ಬಿ.ಎಸ್. ಲೋಕೋಶ್ ಕುಮಾರ್-ಡಿಐಜಿ, ಐಎಸ್ ಡಿ, ಕೆ.ತ್ಯಾಗರಾಜು -ಡಿಐಜಿ ಹಾಗೂ ಕಮಿಷನರ್, ಬೆಳಗಾವಿ, ಡಾ. ಸುಮನ್ ಪಾಂಡೆ-ಡಿಸಿಪಿ, ಸಿಎಆರ್ ಬೆಂಗಳೂರು, ಹರೀಶ್ ಪಾಂಡೆ-ಎನ್ ಪಿ, ಗುಪ್ತಚರ ಇಲಾಖೆ ಬೆಂಗಳೂರು, ದಿವ್ಯ ಸಾರಾ ಥಾಮಸ್-ಎಸ್ ಪಿ ಚಾಮರಾಜನಗರ, ಅಕ್ಷಯ್ ಮುಚ್ಚಿಂದ್ರ-ಎಸ್ ಪಿ, ಚಾಮರಾಜನಗರ, ಕ್ಷಮಾ ಮಿಶ್ರಾ-ಎಸ್ ಪಿ ಕೊಡಗು, ಹೆಚ್.ಡಿ. ಆನಂದ್ ಕುಮಾರ್-ಎಸ್ ಪಿ ಐಎಸ್ ಡಿ ಬೆಂಗಳೂರು