ಬೆಂಗಳೂರು: ಪಕ್ಷೇತರ ಶಾಸಕರಿಬ್ಬರಬ್ಬರನ್ನು ಕರೆತರುವ ವೇಳೆಯಲ್ಲಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರು ಕೈ-ಕೈ ಮಿಲಾಯಿಸುರವ ಘಟನೆ  ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ ಬಳಿ ಇರುವ ನಿತೇಶ್‌ ಅಪಾರ್ಟ್ಮೆಂಟ್ ಮುಂದೆ ನಡೆದ ಘಟನೆಯಿಂದ ಎರಡು ದಿನಗಳ ಕಾಲ 144 ಸಕ್ಷೆನ್ ಜಾರಿಮಾಡಲಾಗಿದೆ ಎಂದು ಕಮಿಷನರ್ ಅಲೋಕ್ ಕುಮಾರ್ ಹೇಳಿದ್ದಾರೆ.

ಎರಡು ದಿನ ಬೆಂಗಳೂರು ಸಿಟಿ ಲಿಮಿಟ್ ನಲ್ಲಿ ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್ ತರೆಯುವಂತ್ತಿಲ್ಲ ಎಂದುಹೇಳಿದ್ದಾರೆ.