ಚಿತ್ರದುರ್ಗ: ಹಿರಿಯೂರಿನ ಪೊಲೀಸ್ ಇಲಾಖೆಯ ವತಿಯಿಂದ ಇಂದು ನೆಹರು ಮೈದಾನದಿಂದ ಹೆಲ್ಮೆಟ್ ಧರಿಸಿ   ಪ್ರಾಣ ಉಳಿಸಿ, ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಬೇಡಿ, ಮತ್ತು ವೇಗವಾಗಿ ವಾಹನ ಚಲಾಯಿಸಬೇಡಿ,  ಎಂಬ ಘೋಷಣೆ ಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ಗಳಲ್ಲಿ ಜಾಗೃತಿ ಜಾಥಾ ನಡೆಸಿದರು.

ಡಿವೈಎಸ್ಪಿ ವೆಂಕಟಪ್ಪ ನಾಯಕ ಸಿಪಿಐ ಗುರುರಾಜ್ ಪಿಎಸ್ಐ ವೆಂಕಟೇಶ್ ಲಿಂಗರಾಜ್ ಗುಡ್ಡಪ್ಪ ಮತ್ತು ಸಿಬ್ಬಂದಿ ಜಾಗೃತಿ ಜಾಥಾ ದಲ್ಲಿ ಭಾಗವಹಿಸಿದ್ದರು.