ಮಹಿಳೆಯರ ಲ್ಲಿ ಹೆರಿಗೆ ಆದ ಬಳಿಕ ಹೊಟ್ಟೆ ಮತ್ತು ಕೈಕಾಲು ಊದಿಕೊಳ್ಳುತ್ತವೆ. ಇದಕ್ಕೆ ಮೂಲ ಕಾರಣ ಬೊಜ್ಜು.

ಇದನ್ನು ಕರಗಿಸದಿದ್ದಲ್ಲಿ ಭವಿಷ್ಯದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ನಿತ್ಯ 5 ನಿಮಿಷ ಹಗ್ಗದಾಟವಾಡಿ, ಬಳಿಕ ಪುಶ್ ಅಪ್ ಮಾಡಬೇಕು.

ಇದನ್ನೇ ಪುನಾರಾವರ್ತಿಸಬೇಕು. ಇದಲ್ಲದೆ ಕುಳಿತು ಬೆನ್ನು ನೇರ ಮಾಡಿಕೊಂಡು ಆಹಾರ ಸೇವಿಸಬೇಕು ಹಾಗೂ ಊಟದ ಬಳಿಕ ಕೊಂಚ ವಾಕ್ ಮಾಡುವುದು ಉತ್ತಮ. ಇವುಗಳನ್ನು ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದೂ ಸೂಕ್ತ..