ಚಿತ್ರದುರ್ಗ: ರೋಟರಿ ಕ್ಲಬ್, ಕೃಷ್ಣ ಮಲ್ಟಿ ಸ್ಪೆಷಾಲಿಟಿ ನರ್ಸಿಂಗ್ ಹೋಂ, ಇಂಡಿಯನ್ ಸೂಕ್ಯಾಟ್ರಿಕ್ ಸೊಸೈಟಿ ಇವರುಗಳ ವತಿಯಿಂದ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ “ಆತ್ಮ ಹತ್ಯೆ ತಡೆಗಟ್ಟುವಿಕೆ” ಎಂಬ ವಿಷಯದ ಕುರಿತು ನಾಟಕ ಸ್ಪರ್ಧೆಯನ್ನು ರೋಟರಿ ಕ್ಲಬ್ ನಲ್ಲಿ ಏರ್ಪಡಿಸಲಾಗಿತ್ತು.

ಡಾಕ್ಟರ್ ವಿದ್ಯಾ ಅವರ ನೇತೃತ್ವದಲ್ಲಿ ಆತ್ಮ ಹತ್ಯೆ ತಡೆಗಟ್ಟುವಿಕೆ ನಾಟಕನ್ನು ಪ್ರದರ್ಶಿಸಿದರು. ಪಾತ್ರದಾರಿಗಳಾಗಿ ಡಾಕ್ಟರ್ ಗಳಾದ ಅರವಿಂದ್, ರೋಹಿತ್, ಪಂಕಜ್, ವಿನಯ್ ಭಾಗವಹಿಸಿದ್ದರು.