ಬೆಂಗಳೂರು: ಈ ಹಿಂದೆಲ್ಲಾ ಮದುವೆ ಆಮಂತ್ರಣ ಪ್ರಿಂಟ್ ಆಗುತ್ತಿದ್ದು. ಬಾಳೆದೆಲೆ ಮೇಲೆ. ಆನಂತರ ತಂತ್ರಜ್ಞಾನ ಬೆಳೆದಂತೆಲ್ಲಾ ತರವಾರಿ ಮದುವೆ ಆಮಂತ್ರಣ ಪತ್ರಿಕೆಗಳು ಮಾರ್ಕೆಟ್ ಗೆ ಬಂದವು. 50. 20, 10 ಹೀಗೆ ಕಡೇ ಪಕ್ಷ ಇಂದು ಮದುವೆ ಆಮಂತ್ರಣ ಪತ್ರಿಕೆ 10 ರೂ ಇಲ್ಲದೆ ಬರುವುದಿಲ್ಲ ಅಲ್ಲವೆ.

ನಾವು ಹೇಳಲೊರಟಿರುವುದು ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ವರ್ಷ 500 ಹಾಗೂ 1000 ರೂಗಳ ನೋಟ್ ಬ್ಯಾನ್ ಮಾಡಿದರು. ಬ್ಯಾನ್ ಆದ ನೋಟಿನ ಪರವಾಗಿ 2000 ಸಾವಿರ ರೂಗಳ ಪಿಂಕ್ ನೋಟು ಚಲಾವಣೆಗೆ ಬಂದವು ಅಲ್ವ.

ಈಗ  ಅಂತದ್ದೇ 2000 ಸಾವಿರ ನೋಟುಗಳ ತರ  ಮದುವೆ ಆಮಂತ್ರಣ ಪ್ರಿಂಟ್ ಮಾಡಿರುವುದು ವಿಶೇಷವಾಗಿದಲ್ಲದೆ ಸೋಶಿಷಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.