ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿಯವರು  ಮುಖ್ಯ ಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಸ್ವಾಮೀಜಿಗಳು ನೇರವಾಗಿ ರಾಜಕೀಯಕ್ಕೆ ಬನ್ನಿ ಎಂದು ಹೇಳುವ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರು ಮಾಧ್ಯಮಕ್ಕೆ ಹೇಳಿಕೆಯನ್ನು ಬಿಡುಗಡೆಮಾಡಿದ್ದಾರೆ.

ಸಾಣೇಹಳ್ಳಿ ಶ್ರೀಗಳ ಹೇಳಿಕೆಯ ಬಗ್ಗೆ ಹಗುರವಾಗಿ ಮಾತನಾಡಿದ್ದೀರಿ, ಅಘಾತಕಾರಿ ಹೇಳಿಕೆ ಹಾಗೂ ದುರಂಕಾರ ಉದ್ಟಟತನ ತೋರಿದ್ದೀರ. ನಿಮ್ಮ ಹೇಳಿಕೆ ಇಡೀ ನಾಡಿನ ಹಾಗೂ ರಾಜ್ಯದ ಗುರು ಪರಂಪರೆಗೆ ನಂಬಿಕೆ ಇಟ್ಟ ಜನತೆಗೆ ದ್ರೋಹ ಮಾಡಿದ್ದೀರ ಹಾಗಾಗಿ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ.

(ಯಡಿಯೂರಪ್ಪನವರು ಬಿಡುಗಡೆಮಾಧ್ಯದ ಹೇಳಿಕೆಯನ್ನು ನೀಡಲಾಗಿದೆ.)