ಬೆಂಗಳೂರು: ಮೊಬೈಲ್ ಬಳಕೆಮಾಡುವಾ್ ಸ್ವಲ್ಪ ಉಷಾರಾಗಿರಿ. ಚಾರ್ಜ್ ಮಾಡುತ್ತಾ ಮಾತುಡುವಾಗ ಮೊಬೈಲ್ ಸಿಡಿದ ವಿಷಯವನ್ನು ಕೇಳಿರುತ್ತಿರ ಅಲ್ವ ಹಾಗಾದ್ರೆ  ಈ ಸುದ್ದಿ ಓದಿದ್ರೆ ಬೆಚ್ಚಿ ಬೀಳುತ್ತೀರ

ಚಾರ್ಜ್ ಮಾಡುತ್ತಿದ್ದ ವೇಳೆ ಸ್ಮಾರ್ಟ್ ಫೋನ್ ಸ್ಪೋಟಗೊಂಡು ಕ್ರೇಡಲ್ ಫಂಡ್ ಸಂಸ್ಥೆಯ ಸಿಇಒ ನಝ್ರೀನ್ ಹಸ್ಸನ್ ಎಂಬವರು ಮೃತಪಟ್ಟಿರುವ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ.

ಕ್ರೇಡಲ್ ಫಂಡ್ ಮಲೇಶ್ಯಾದ ಹಣಕಾಸು ಸಚಿವಾಲಯದ ಮಾಲಕತ್ವದಲ್ಲದೆ. ಬ್ಲ್ಯಾಕ್ ಬೆರ್ರಿ ಹಾಗು ಹವಾಯ್ ಸ್ಮಾರ್ಟ್ ಫೋನ್ ಗಳನ್ನು ನಝ್ರೀನ್ ಹಸ್ಸನ್ ಬಳಸುತ್ತಿದ್ದರೆಂದು ತಿಳಿದುಬಂದಿದೆ. ಹಸ್ಸನ್ ಅವರ ಬೆಡ್ ರೂಮ್ ನಲ್ಲಿ ಎರಡು ಮೊಬೈಲ್ ಗಳನ್ನು ಚಾರ್ಜ್ ಗೆ ಇಡಲಾಗಿತಂತ್ತೆ.

ಆಗ ಮೊಬೈಲ್ ಸ್ಫೋಟಗೊಂಡ ಪರಿಣಾಮ ಕೋಣೆಯಲ್ಲಿದ್ದ ಹಾಸಿಗೆಗೂ ಬೆಂಕಿ ಹೊತ್ತಿಕೊಂಡಿದ್ದರಿಂದ, ಸಿಇಒ ನಝ್ರೀನ್ ಹಸ್ಸನ್ ಮೃತಪಟ್ಟಿದ್ದಾರೆ.