ಬೆಂಗಳೂರು:  ಇಂದು ನಡೆದ ವಿಧಾನಸಭಾ ಕಲಾಪದಲ್ಲಿ ಶಾಸಕ ಎಸ್.ಎ.ರಾಮದಾಸ್ ಇಂದಿರಾ ಕ್ಯಾಂಟಿನ್ ಯೋಜನೆಯಲ್ಲಿ 150 ಕೋಟಿ ರೂ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದರು.

ಕಲಾಪದಲ್ಲಿ ಹಿಟ್ ಅಂಡ್ ರನ್ ಆರೋಪ ಮಾಡಲು ನಾನು ಬಿಡಲ್ಲ. ಸುಮ್ಮನೆ ಹಿಟ್ ಅಂಡ್ ರನ್ ಆರೋಪ ಮಾಡಬಾರದು ಸಾಕ್ಷಾದಾರಗಳನ್ನು ಇಟ್ಟುಕೊಂಡು ಮಾತನಾಡಬೇಕು ಅದಕ್ಕಾಗಿಯೇ ನಾನು ಇರುವುದು. ಅನಾವಶ್ಯಕವಾಗಿ ಮಾನತಾಡಿ ಕಲಾಪವನ್ನು ಹಾಳುಮಾಡುವುದು ಸರಿಯಲ್ಲಾ ಸರಿಯಾದ ಸಾಕ್ಷಿಗಳು  ನಿಮ್ಮ ಬಳಿ ಇದ್ದರೆ ಮಾತನಾಡಲು ಅವಕಾಶ ನೀಡುವುದಾಗಿ ಹೇಳಿದರು.

.