ಬೆಂಗಳೂರು: ಇಂದು ಸ್ಥಳೀಯ ಚುನಾವಣೆಯಲ್ಲಿ ಫಲಿತಾಂಶ ಬಂದಿದ್ದು, ಕಂಪ್ಲಿ ಪುರಸಭೆ ಅತಂತ್ರ; 23ರ ಪೈಕಿ ಬಿಜೆಪಿ 13, ಕಾಂಗ್ರೆಸ್ 10,. ಬೀರೂರು ಅತಂತ್ರ; ಬಿಜೆಪಿ 10, ಕಾಂಗ್ರೆಸ್ 9, ಜೆಡಿಎಸ್ 2, ಪಕ್ಷೇತರ 2

ಕೂಡ್ಲಿಗಿ ತಾ.ಪಂ ಅತಂತ್ರ;  ಬಿಜೆಪಿ 7, ಕಾಂಗ್ರೆಸ್ 6, ಜೆಡಿಎಸ್ 4, ಪಕ್ಷೇತರ 3

ಕುಂದಗೋಳ ಬಿಜೆಪಿಗೆ ಬಹುಮತ; ಬಿಜೆಪಿ 12, ಕಾಂಗ್ರೆಸ್ 5, ಪಕ್ಷೇತರ 2

ಜೋಗ ಬಿಜೆಪಿ ಬಹುಮತ;  ಬಿಜೆಪಿ 9, ಕಾಂಗ್ರೆಸ್ 1, ಪಕ್ಷೇತರ 1

ದಾವಣಗೆರೆ ಮಹಾನಗರ ಪಾಲಿಕೆ ಅತಂತ್ರ; 45ರಲ್ಲಿ ಬಿಜೆಪಿ 17, ಕಾಂಗ್ರೆಸ್ 22, ಜೆಡಿಎಸ್ 1, ಪಕ್ಷೇತರ 1

ಗೌರಿಬಿದನೂರು ನಗರಸಭೆ ಅತಂತ್ರ; 31ರಲ್ಲಿ ಬಿಜೆಪಿ 3, ಕಾಂಗ್ರೆಸ್‌ 15, ಜೆಡಿಎಸ್ 6

ಮುಳಬಾಗಿಲು ನಗರ ಸಭೆ; 31ರಲ್ಲಿ ಬಿಜೆಪಿ 2, ಕಾಂಗ್ರೆಸ್ 7, ಜೆಡಿಎಸ್ 10, ಪಕ್ಷೇತರರು 11, ಇತರೆ 1

ಕೆಜಿಎಫ್ ನಗರಸಭೆ; 35ರಲ್ಲಿ ಕಾಂಗ್ರೆಸ್ 13, ಜೆಡಿಎಸ್ 2, ಬಿಜೆಪಿ 3, ಪಕ್ಷೇತರ 14, ಇತರರು 1

ಚಿಂತಾಮಣಿ ನಗರಸಭೆ; 31ರಲ್ಲಿ ಕಾಂಗ್ರೆಸ್ 1, ಜೆಡಿಎಸ್ 14, ಪಕ್ಷೇತರ 2 ಇತರರು 14

ಸ್ಥಳೀಯ ಸಂಸ್ಥೆಗಳ 418 ವಾರ್ಡ್​ಗಳ ಪೈಕಿ 151ರಲ್ಲಿ ಕೈ​, 125ರಲ್ಲಿ ಕಮಲ, 61ರಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ.!