ಚಿತ್ರದುರ್ಗ : ಐತಿಹಾಸಿಕ  ಶರಣ ಸಂಸ್ಕೃತಿ ಉತ್ಸವ-2018ರ ಕಾರ್ಯಕ್ರಮ ಸೌಹಾರ್ದ ನಡಿಗೆ ಶರಣ ಸಂಸ್ಕೃತಿಯ ಕಡೆಗೆ ಕಾರ್ಯಕ್ರವನ್ನು . ಚಲನಚಿತ್ರ ನಟ-ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಉದ್ಘಾಟಿಸಿದರು.

ಗಾಂಧಿವೃತ್ತದಿಂದ ಮುರುಘಾ ಮಠದವರೆಗೆ ನಡೆದ ಮೆರವಣಿಗೆಯಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮತ್ತು ವಿವಿಧ ಮಠಾಧೀಶರ ಊರಿನ ಪ್ರಮುಖರು ಹಾಗೂ ಮಕ್ಕಳು ಭಾಗವಹಿಸಿದ್ದರು.