ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಅನೇಕ ವಿದ್ಯಾರ್ಥಿಗಳು ಪಿಯುಸಿ ನಂತರ ಏನು ಮಾಡಬೇಕು ಎಂಬ ಆಲೋಚನೆ ಪೋಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಒಂದು ರೀತಿಯ ತೆಲೆ ನೋವು

ಫಲಿತಾಂಶ ಬಂದ ಮೇಲೆ ಭವಿಷ್ಯವನ್ನು ನಿರ್ಧರಿಸುವ ಕೋರ್ಸುಗಳ ಆಯ್ಕೆ ನಿಮ್ಮ ಕೈಲಿರುತ್ತದೆ. ಹಾಗಾಗಿ ಪಿಯುಸಿಯಲ್ಲಿ ಓದಿದಂತಹ ವಿದ್ಯಾರ್ಥಿಗಳು ಮುಂದೆ ಯಾವೆಲ್ಲಾ ಕೋರ್ಸ್‌ಗಳನ್ನು ಮಾಡಬಹುದು ಎಂಬ ಉಪಯುಕ್ತಮಾಹಿತಿ ನಿಮಗಾಗಿ.!

ಇಂಜಿನಿಯರಿಂಗ್ ಕೋರ್ಸ್‌ಗಳು 2. ಬಿ.ಎಸ್ಸಿ ಕೋರ್ಸ್‌ಗಳು 3. ಬಿ.ಸಿ.ಎ 4. ಬಿ.ಆರ್ಕ್ 5. ಬಿ.ಫಾರ್ಮೆಸಿ 6. ಬಿ.ಬಿ.ಎ 7. ಕಮರ್ಶಿಯಲ್ ಪೈಲಟ್ ಟ್ರೈನಿಂಗ್ 8. ಡಿಪ್ಲೋಮ ಕೋರ್ಸ್ ಇನ್ ಫೈರ್ ಸೇಫ್ಟಿ ಮತ್ತು ಟೆಕ್ನಾಲಜಿ 9. ಮರ್ಚಾಂಟ್ ನೇವಿ ರಿಲೇಟೆಡ್ ಕೋರ್ಸಸ್ 10. ಡಿಪ್ಲೋಮ ಕೋರ್ಸ್‌ಗಳು

(PCM) ಓದಿದ ವಿದ್ಯಾರ್ಥಿಗಳಿಗಾಗಿ ಕೋರ್ಸ್‌ಗಳ ವಿವರ: 
ಎಂಬಿಬಿಎಸ್ 2. ಬಿ.ಫಾರ್ಮೆಸಿ 3. ಬಿ.ಎಸ್ಸಿ. ನರ್ಸಿಂಗ್ 4. ಬ್ಯಾಚುಲರ್ ಆಫ್ ಫಿಸಿಯೋಥೆರಪಿ 5. ಇತರೆ ಬಿ.ಎಸ್ಸಿ ಕೋರ್ಸ್‌ಗಳು 6. ಇತರೆ ಪದವಿ ಕೋರ್ಸ್‌ಗಳು
ಜೀವಶಾಸ್ತ್ರ ಮತ್ತು ಗಣಿತ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಕೋರ್ಸ್‌ಗಳ ವಿವರ:
ಏರ್‌ಹೋಸ್ಟೆಸ್ ಟ್ರೈನಿಂಗ್ 2. ಇವೆಂಟ್ ಮ್ಯಾನೇಜ್ಮೆಂಟ್ ಕೋರ್ಸ್‌ಗಳು 3. ಹಾಸ್ಪಿಟಾಲಿಟಿ ಡಿಪ್ಲೋಮ ಕೋರ್ಸ್‌ಗಳು 4. ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ 5. ವೆಬ್‌ಡೆವಲಪ್ಮೆಂಟ್ ಮತ್ತು ಡಿಸೈನಿಂಗ್

ದ್ವಿತೀಯ ಪಿಯುಸಿ ಕಲಾ ವಿಭಾಗಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗಾಗಿ ಕೋರ್ಸ್‌ಗಳ ವಿವರ:
ಬಿ.ಎ.- ಬ್ಯಾಚುಲರ್ ಆಫ್ ಆರ್ಟ್ಸ್- 3 ವರ್ಷ ಅವಧಿಯ ಕೋರ್ಸ್
ಬಿ.ಎಂ.ಎಸ್- ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ – 3 ವರ್ಷ ಅವಧಿಯ ಕೋರ್ಸ್
ಬಿ.ಎಫ್.ಎ- ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ – 3 ವರ್ಷ ಅವಧಿಯ ಕೋರ್ಸ್
ಬಿ.ಜೆ.ಎಂ- ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ- 2ರಿಂದ 3 ವರ್ಷ ಅವಧಿಯ ಕೋರ್ಸ್
ಬಿ.ಹೆಚ್‌.ಎಂ- ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ – 3 ವರ್ಷ ಅವಧಿಯ ಕೋರ್ಸ್
ಬಿ.ಇ.ಎಂ- ಬ್ಯಾಚುಲರ್ ಆಫ್ ಈವೆಂಟ್ ಮ್ಯಾನೇಜ್ಮೆಂಟ್- 3 ರಿಂದ 4 ವರ್ಷ ಅವಧಿಯ ಕೋರ್ಸ್
ಬಿ.ಎಫ್‌.ಡಿ- ಬ್ಯಾಚುಲರ್ ಆಫ್ ಫ್ಯಾಷನ್ ಡಿಸೈನಿಂಗ್ -4 ವರ್ಷ ಅವಧಿಯ ಕೋರ್ಸ್
ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಷನ್ – 4 ವರ್ಷ ಅವಧಿಯ ಕೋರ್ಸ್
ಬ್ಯಾಚುಲರ್ ಆಫ್ ಫಿಸಿಕಲ್ ಎಜುಕೇಷನ್ – 1 ವರ್ಷ ಅವಧಿಯ ಕೋರ್ಸ್
ಬಿ.ಎಸ್‌.ಡಬ್ಲ್ಯೂ- ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ – 3 ವರ್ಷ ಅವಧಿಯ ಕೋರ್ಸ್
ಬಿ.ಆರ್‌ಎಂ- ಬ್ಯಾಚುಲರ್ ಆಪ್ ರೀಟೇಲ್ ಮ್ಯಾನೇಜ್ಮೆಂಟ್ – 3 ವರ್ಷ ಅವಧಿಯ ಕೋರ್ಸ್
ಬಿ.ಬಿ.ಎಸ್‌- ಬ್ಯಾಚುಲರ್ ಆಫ್ ಬ್ಯಾಚುಲರ್ ಆಫ್ ಬ್ಯುಸಿನೆಸ್ ಸ್ಟಡೀಸ್- 3 ವರ್ಷ ಅವಧಿಯ ಕೋರ್ಸ್
ಇಂಟಿಗ್ರೇಟೆಡ್ ಲಾ ಕೋರ್ಸ್- ಬಿಎ+ಎಲ್‌ಎಲ್‌ಬಿ – 5 ವರ್ಷ ಅವಧಿಯ ಕೋರ್ಸ್
ಬಿ.ಟಿ.ಟಿ.ಎಂ – ಬ್ಯಾಚುಲರ್ ಆಪ್ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್ಮೆಂಟ್ ಕೋರ್ಸ್ – 3 ರಿಂದ 4 ವರ್ಷ ಅವಧಿಯ ಕೋರ್ಸ್
ಟೀಚರ್ ಟ್ರೈನಿಂಗ್ ಕೋರ್ಸ್‌

ಪಿಯುಸಿಯಲ್ಲಿ ವಾಣಿಜ್ಯ ವಿಷಯದಲ್ಲಿ ಓದಿದ ವಿದ್ಯಾರ್ಥಿಗಳಿಗಾಗಿ ಕೋರ್ಸ್‌ಗಳ ವಿವರ: 
ಬಿ.ಕಾಂ. – ಬ್ಯಾಚುಲರ್ ಆಫ್ ಕಾಮರ್ಸ್ -3 ವರ್ಷ ಅವಧಿಯ ಕೋರ್ಸ್
ಲಾ (ಕಾನೂನು)- 5 ವರ್ಷ ಅವಧಿಯ ಕೋರ್ಸ್
ಸಿ.ಎ. (ಚಾರ್ಟೆಡ್ ಅಕೌಂಟೆನ್ಸಿ)
ಬಿ.ಬಿ.ಎ.- ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ -3 ವರ್ಷ ಅವಧಿಯ ಕೋರ್ಸ್
ಬಿ.ಇ- ಬ್ಯಾಚುಲರ್ ಆಫ್ ಎಕನಾಮಿಕ್ಸ್ -3 ವರ್ಷ ಅವಧಿಯ ಕೋರ್ಸ್
ಸಿ.ಎಸ್‌. (ಕಂಪೆನಿ ಸೆಕ್ರೆಟರ್) ಕೋರ್ಸ್‌
ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ – 1 ರಿಂದ 3 ವರ್ಷ ಅವಧಿಯ ಕೋರ್ಸ್
ಬ್ಯಾಚುಲರ್ ಆಫ್ ಸ್ಟ್ಯಾಟಿಸ್ಟಿಕ್ಸ್
ಆಕ್ಟುರಿಯಲ್ ಸೈನ್ಸ್
ಸಿ.ಎಂ.ಎ.
ಬಿ.ಬಿ.ಎಸ್‌ಬ್ಯಾಚುಲರ್ ಆಫ್ ಬ್ಯುಸಿನೆಸ್ ಸ್ಟಡೀಸ್- 3 ವರ್ಷ ಅವಧಿಯ ಕೋರ್ಸ್
ಬಿ.ಹೆಚ್‌.ಎಂ- ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್- 4 ವರ್ಷ ಅವಧಿಯ ಕೋರ್ಸ್
ಬಿ.ಎಫ್.ಎ- ಬ್ಯಾಚುಲರ್ ಆಫ್ ಫಿನಾನ್ಸ್ ಮತ್ತು ಅಕೌಂಟಿಂಗ್- 3 ವರ್ಷ ಅವಧಿಯ ಕೋರ್ಸ್
ಬಿ.ಸಿಎ. ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ – 3 ವರ್ಷ ಅವಧಿಯ ಕೋರ್ಸ್
ಬಿ.ಎಸ್‌.ಡಬ್ಲ್ಯೂ- ಬ್ಯಾಚುಲರ್ ಆಪ್ ಸೋಷಿಯಲ್ ವರ್ಕ್-3 ವರ್ಷ ಅವಧಿಯ ಕೋರ್ಸ್

(ಸಾಂದರ್ಭಿಕ ಚಿತ್ರ)