ನವದೆಹಲಿ : ಜೂನ್ 1ರಿಂದ 15ರವರೆಗೆ 12ನೇ ತಗತಿಯ ಸಿಬಿಎಸ್‌ಇ ಪರೀಕ್ಷೆಯನ್ನು ಕೊನೆಗೂ ಹೆಚ್ ಆರ್ ಡಿ ಸಚಿವಾಲಯ ನಿಗಧಿ ಮಾಡಿದೆ.

ಈ ಕುರಿತಂತೆ ಟ್ವಿಟ್ ಮಾಡಿರುವ ಕೇಂದ್ರ ಹೆಚ್ ಆರ್ ಡಿ ಸಚಿವ ರಮೇಶ್ ಪೊಕ್ರಿಯಾಳ್, ಲಾಕ್ ಡೌನ್ ನಿಂದಾಗಿ ಸಿಬಿಎಸ್‌ಇಯ 12ನೇ ತರಗತಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿತ್ತು. ಇಂತಹ ಪರೀಕ್ಷೆಗಳನ್ನು ಜೂನ್ 1ರಿಂದ 15ರವರೆಗೆ ನಡೆಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಜುಲೈ 1, 2020 ಬುಧವಾರ – ಬೆಳಿಗ್ಗೆ 10.30ರಿಂದ 1.30ರವರೆಗೆ ಹೋಂ ಸೈನ್ಸ್

ಜುಲೈ 2, 2020ರ ಗುರುವಾರ – ಬೆಳಿಗ್ಗೆ 10.30ರಿಂದ 1.30ಕ್ಕೆ ಹಿಂದಿ ಎಲೆಕ್ಟಿವ್, ಹಿಂದಿ ಕೋರ್

ಜುಲೈ 3, 2020ರ ಶುಕ್ರವಾರ – ಬೆಳಿಗ್ಗೆ 10.30ರಿಂದ 1.30ಕ್ಕೆ ಫಿಸಿಕ್ಸ್

ಜುಲೈ 4, 2020ರ ಶನಿವಾರ – ಬೆಳಿಗ್ಗೆ 10.30ರಿಂದ 1.30ಕ್ಕೆ ಅಕೌಂಟೆನ್ಸಿ

ಜುಲೈ 6, 2020ರ ಸೋಮವಾರ – ಬೆಳಿಗ್ಗೆ 10.30ರಿಂದ 1.30ಕ್ಕೆ ಕೆಮಿಸ್ಟ್ರಿ

ಜುಲೈ 7, 2020ರ ಮಂಗಳವಾರ – ಬೆಳಿಗ್ಗೆ 10.30ರಿಂದ 1.30ಕ್ಕೆ ಇನ್ಫರ್ಮೇಷನ್ ಪ್ರಾಕ್(ನ್ಯೂ), ಕಂಪ್ಯೂಟರ್ ಸೈನ್ಸ್(ನ್ಯೂ), ಇನ್ಫಾರ್ಮೇಷನ್ ಪ್ರಾಕ್(ಓಲ್ಡ್), ಕಂಪ್ಯೂಟರ್ ಸೈನ್ಸ್ (ಓಲ್ಡ್) ಇನ್ಪಾರ್ಮೇಷನ್ ಟೆಕ್

ಜುಲೈ 8, 2020ರ ಬುಧವಾರ – ಬೆಳಿಗ್ಗೆ 10.30ರಿಂದ 1.30ಕ್ಕೆ ಇಂಗ್ಲೀಷ್ ಎಲೆಕ್ಟೀವ್-ಎನ್, ಇಂಗ್ಲೀಷ್ ಎಲೆಕ್ಟೀವ್-ಸಿ, ಇಂಗ್ಲೀಷ್ ಕೋರ್

ಜುಲೈ 9, 2020ರ ಗುರುವಾರ – ಬೆಳಿಗ್ಗೆ 10.30ರಿಂದ 1.30ರವರೆಗೆ ಬ್ಯುಸಿನೆಸ್ ಸ್ಟಡೀಸ್

ಜುಲೈ 10, 2020ರ ಶುಕ್ರವಾರ – ಬೆಳಿಗ್ಗೆ 10.30ರಿಂದ 1.30ರವರೆಗೆ ಬಯೋಟೆಕ್ನಾಲಜಿ

ಜುಲೈ 11, 2020ರ ಶನಿವಾರ – ಬೆಳಿಗ್ಗೆ 10.30ರಿಂದ 1.30ರವರೆಗೆ ಜಿಯೋಗ್ರಾಫಿ

ಜುಲೈ 13, 2020ರ ಸೋಮವಾರ – ಬೆಳಿಗ್ಗೆ 10.30ರಿಂದ 1.30ರವರೆಗೆ ಸೋಷಿಯಲ್ ಸೈನ್ಸ್

ಜುಲೈ 14, 2020ರ ಮಂಗಳವಾರ – ಬೆಳಿಗ್ಗೆ 10.30ರಿಂದ 1.30ರವರೆಗೆ ಪೊಲಿಟಿಕಲ್ ಸೈನ್ಸ್

ಜುಲೈ 15, 2020ರ ಬುಧವಾರ – ಬೆಳಿಗ್ಗೆ 10.30ರಿಂದ 1.30ರವರೆಗೆ ಮ್ಯಾಥಮೇಟಿಕ್, ಎಕಾನಾಮಿಕ್ಸ್, ಇತಿಹಾಸ, ಬಯೋಲಾಜಿ