ಸಿರಿಗೆರೆ: ಪ್ರಜಾಪ್ರಭುತ್ವದಲ್ಲಿ ಮತಭಿಕ್ಷೆ ಕೇಳುವರೆಲ್ಲ ದಾಸಯ್ಯಗಳೇ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪಗೆ  ಮುಖ್ಯ ಮಂತ್ರಿ ಸಿದ್ದರಾಮಯ್ಯರು ತಿರುಗೇಟು ನೀಡಿದ್ದಾರೆ.

ಸಿರಿಗೆರೆಯಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಇಪ್ಪತ್ತೈದನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿಲು ಬಂದಾಗ ಮಾಧ್ಯದವರ ಪ್ರಶ್ನೆಗೆ ಉತ್ತರಿಸಿದರು.

ಈಶ್ವರಪ್ಪಗೆ ತಲೆ ಸರಿಯಿಲ್ಲ ಎಂದು ವ್ಯಂಗವಾಡಿದ ಸಿಎಂ. ಬಿ‌.ಎಸ್.ಯಡಿಯೂರಪ್ಪಗೂ ನಮಗೂ ಸಂಭಂಧವಿಲ್ಲ.ಲಿಂಗಾಯತ ಪ್ರತ್ಯೇಕ ಧರ್ಮದವಿಚಾ ರ. ಸರ್ಕಾರಕ್ಕೂ ಸಂಭಂಧವಿಲ್ಲ.
ಸಚಿವರು ಭಾಗಿಯಾಗುವುದು ಅವರ ವಯಕ್ತಿಕ ಅಭಿಪ್ರಾಯ. ವಯಕ್ತಿಕ ಅಭಿಪ್ರಾಯಕ್ಕೆ ಅಡ್ಡಿಪಡಿಸಲ್ಲ ಎಂದು ಸ್ಪಷ್ಟಪಡಿಸಿದರು.