ಮಂಡ್ಯ : ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಕಿಲಾರ ಗ್ರಾಮದಲ್ಲಿ ಕುಮಾರಸ್ವಾಮಿ ಅವರು ಸದ್ಯ ಶಾಸಕ, ಸಚಿವ ಹಾಗೂ ಸಿಎಂ ಆಗಿದ್ದಾರೆ. ಆದರೆ, ಆ ಕುರ್ಚಿಗೆ ಅವರು ಗೌರವ, ಬೆಲೆ ಕೊಡುತ್ತಿಲ್ಲ ಎಂದು ಹೇಳಿದ್ದಾರೆ.

ನನ್ನ ವಿರುದ್ಧದ ಅವರ ಹೇಳಿಕೆಗಳು ಎಲ್ಲ ಹೆಣ್ಣುಮಕ್ಕಳನ್ನೂ ಅವಮಾನ ಮಾಡುವಂತಿವೆ. ಹಾಗಾಗಿ ಅವರಿಗೆ ಮಂಡ್ಯ ಹೆಣ್ಣುಮಕ್ಕಳೇ ತಕ್ಕ ಉತ್ತರ ನೀಡುತ್ತಾರೆ ಎಂದರು.