ಬೆಂಗಳೂರು: ಲಕ್ಷ್ಮಣ ಸವದಿ ವಿರುದ್ಧ ಸೋತರು ಡಿಸಿಎಂ ಆಗಿದ್ದಾರೆ ನನಗೂ ಮುಂದೆ ಸಿಎಂ ಆಗುವ ಅವಕಾಶವಿದೆ ಎಂದು ಮುರುಗೇಶ್​ ನಿರಾಣಿ ಹೇಳಿದ್ದಾರೆ.

ಟಿಕೆಟ್ ಕೊಡದಿದ್ದರೂ ನಾನು ಬಿಜೆಪಿ ಕಾರ್ಯಕರ್ತ, ಸಿಎಂ ಮಾತ್ರವಲ್ಲ ಹೆಚ್ಚಿನ ಸ್ಥಾನ ನೀಡಿದರು ನಿಭಾಯಿಸುವ ಶಕ್ತಿ ನನಗಿದೆ ಎಂದಿದ್ದಾರೆ. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ, ಅವರನ್ನು ವಿರೋದಿಸುವಷ್ಟು ದೊಡ್ಡವನಲ್ಲ. ಉಪ ಚುನಾಣೆಯಲ್ಲಿ 12 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ಅವರಿಗೆ ಉತ್ತರಿಸುತ್ತೇವೆ ಎಂದಿದ್ದಾರೆ.!