ಶಿವಮೊಗ್ಗ: ಸರಕಾರ ಬಿಳಿಸಿದ್ರೆ ಅದು ದೈವಕ್ಕೆ ಮಾಡಿದ ಅನ್ಯಾಯ ಎಂದುನಿರ್ಮಲಾನಂದನಾಥ ಸ್ವಾಮೀಜಿ ಶಿವಮೊಗ್ಗದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕೇಲವ 36    ಶಾಸಕರನ್ನು ಇಟ್ಟುಕೊಂಡ ವ್ಯಕ್ತಿ ರಾಜ್ಯ ಆಳುತ್ತಾರೆ ಎಂದ್ರೆ ಆಶ್ಚರ್ಯವಾಗುತ್ತದೆ. ಇದಕ್ಕೆ ದೈವದ ಶಕ್ತಿ ಇಲ್ಲ ಅಂದರೆ ರಾಜ್ಯವಾಳುವುದು ಸುಲಭವಲ್ಲ. ಇದಕ್ಕೆ ವಿರುದ್ಧವಾಗಿ ಏನಾದರೂ ಆದದ್ದೇ ಆದರೆ, ಅದು ಯಾರೋ ಒಬ್ಬರಿಗೆ ಮಾಡುವ ಅನ್ಯಾಯವಲ್ಲ. ಅದು ದೈವಕ್ಕೆ, ದೈವದ ವಿರುದ್ಧವಾಗಿ ಮಾಡುವ ಕೆಲಸ ಎಂದು ಸ್ವಾಮೀಜಿ ಮಾರ್ಮಿಕವಾಗಿ ಹೇಳಿದ್ದಾರೆ.