ಬೆಂಗಳೂರು: ಕೂಸು ಹುಟ್ಟುವುದಕ್ಕೂ ಮುಂಚೆ ಕುಲಾಯಿ ಹೊಲಸಿದರು ಎಂಬ ಗಾದೆ ಕೇಳಿದಿರಲ್ಲ ಹಾಗೆ ಸಮಿಶ್ರ ಸರಕಾರದಲ್ಲಿ ಯಾರಿಗೆ ಯಾವ ಖಾತೆ ಎಂಬ ವಿಚಾರ ಮುಗಿದಿಲ್ಲ ಆಗಲೇ ವಿಧಾನಸೌಧದ ಕೊಠಡಿಗಳನ್ನು ಹಂಚಿಕೊಂಡಿರುವು ನೋಡಿದ್ರೆ ಮೇಲೆ ಹೇಳಿದ ಗಾದೆ ಅನ್ವಯಸಬಹುದು ಅಲ್ವ ಯಾರಿಗೆ ಯಾವ ಕೊಠಡಿ ಎಂಬ ಮಾಹಿತಿ..

.ಕೃಷ್ಣ ಭೈರೇಗೌಡ, ಯು.ಟಿ.ಖಾದರ್, ಪ್ರಿಯಾಂಕ ಖರ್ಗೆ, ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್, ಜಮೀರ್ ಅಹ್ಮದ್ ಖಾನ್, ವಿಕಾಸಸೌಧದಲ್ಲಿ ಕಚೇರಿ ಪಡೆದಿದ್ದು, ಉಳಿದವರು 19 ಮಂದಿ ಶಕ್ತಿ ಕೇಂದ್ರ ವಿಧಾನಸೌಧದದಲ್ಲಿ ಕಚೇರಿ ಪಡೆದಿದ್ದಾರೆ.

ವಿಧಾನಸೌಧ :ವಿಕಾಸ ಸೌಧ : ಕೃಷ್ಣಭೈರೇಗೌಡ-244, 245, ಪ್ರಿಯಾಂಕ್ ಖರ್ಗೆ- 242,243, ಯು.ಟಿ.ಖಾದರ್ 344, 345, ಜಮೀರ್ ಅಹ್ಮದ್ ಖಾನ್- 342, 343, ಶಿವಾನಂದ ಪಾಟೀಲ್ -143, 146, ರಾಜಶೇಖರ್ ಬಸವರಾಜ್ ಪಾಟೀಲ್ -141, 142. ಕೊಠಡಿಗಳನ್ನು ಹಂಚಲಾಗಿದೆ.

ಹೆಚ್.ಡಿ. ರೇವಣ್ಣ -316, 316 ಎ, ಆರ್.ವಿ.ದೇಶಪಾಂಡೆ-314,314ಎ, ಬಂಡೆಪ್ಪ ಕಾಶೆಂಪೂರ್ -339,339ಎ, ಡಿ.ಕೆ. ಶಿವಕುಮಾರ್- 336, 336 ಎ, ಜಿ.ಟಿ.ದೇವೇಗೌಡ-344, 344 ಎ, ಕೆ.ಜೆ. ಜಾರ್ಜ್ -317, 317ಎ, ಡಿ.ಸಿ. ತಮ್ಮಣ್ಣ-329, 329ಎ, ಎಂ.ಸಿ,ಮನಗೂಳಿ-301, 301 ಎ, ಎನ್.ಎಚ್. ಶಿವಶಂಕರ್ ರೆಡ್ಡಿ- 262, 262ಎ, ಎಸ್,ಆರ್.ಶ್ರೀನಿವಾಸ್-342, 342 ಎ, ರಮೇಶ್ ಜಾರಕಿಹೊಳಿ- 315, 315ಎ, ವೆಂಕಟರಾವ್ ನಾಡಗೌಡ-305, 305 ಎ, ಸಿ.ಎಸ್.ಪುಟ್ಟರಾಜು-343, 343 ಎ, ಸಾ.ರಾ.ಮಹೇಶ್ -245, 245ಎ, ಎನ್. ಮಹೇಶ್- 257,257, ವೆಂಕಟರಮಣಪ್ಪ -340, 340ಎ, ಸಿ.ಪುಟ್ಟರಂಗಶೆಟ್ಟಿ-260, 259 ಎ,ಆರ್. ಶಂಕರ್337, 337 ಎ. ಯಮಾಲಾ -252,253 ಎ. ಅಲಟ್ ಮಾಡಲಾಗಿದೆ.