ಕಾರವಾರ: ಸಮಾಜ ಸೇವೆ ಮಾಡಲು ಈ ಸೀಟಿನ ಮೇಲೆ ಕುಳಿತಿಲ್ಲ ರಾಜಕಾರಣ ಬಿಟ್ಟು ಬೇರೇನೂ ಮಾಡಲಿಕ್ಕೆ ಬರೋದಿಲ್ಲ. ರಾಜಕೀಯನೇ ಮಾಡೊದು ಎಂದು ಕೇಂದ್ರ ಸಚಿವ, ಸಂಸದ ಅನಂತ‌ಕುಮಾರ್ ಹೆಗಡೆ ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆ ಶಿರಸಿಯ ಬಿಜೆಪಿ‌ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಾ,  ನಾವು ರಾಜಕಾರಣ ಮಾಡೋಕೆ‌ ಈ ಕುರ್ಚಿ ಮೇಲೆ ಕುಳಿತಿರೋದು.. ಯಾವುದೇ ಸಮಾಜ ಸೇವೆ ಮಾಡಲಿಕ್ಕೆ‌ ಅಲ್ಲ ಇನ್ನು ಮಾಧ್ಯಮದವರು ಹೇಗೆ ಬರ್ಕೊಳ್ತಿರೋ ಬರ್ಕೊಳ್ಳಿ. ಅವರವರ ಭಾವಕ್ಕೆ ಅವರವರ ಭಕುತಿ ಅಂತಾ ಲೇವಡಿ ಮಾಡಿಬಿಡುವುದಾ.!