ಬೆಂಗಳೂರು: ಇತ್ತ ನೂತನ ದೋಸ್ತಿ ಸರಕಾರ ಸಚಿವ ಸಂಪುಟದ ಪ್ರಮಾಣವಚನ ಸ್ವೀಕರಿಸಿದ ಬೆನ್ನೆಲ್ಲೆ ಇತ್ತ  ಜೆಡಿಎಸ್ ಮುಖಂಡ ಹಾಲಿ ಶಿರಾ ಶಾಸಕ ಬಿ.ಸತ್ಯನಾರಾಯಣ ಅವರಿಗೆ ಮಂತ್ರಿ ಪಟ್ಟ ತಪ್ಪಿದ್ದಕ್ಕೆ ಗಂ ಆಗಿದ್ದಾರೆ.

ಕಡೇ ಗಳಿಗೆಯವರೆಗೂ ತಮಗೆ ಸಚಿವ ಸ್ಥಾನ ಸಿಗುತ್ತದೆ ಎಂದು ನಂಬಿದ್ದೆ ಆದ್ರೆ ತಮ್ಮ ಹೆಸರು ಬರದಿದ್ದಕ್ಕೆ ಸತ್ಯನಾರಾಯಣ ಅವರು ತಮ್ಮ ಬೆಂಬಲಿಗರ ಶಿರಾದಲ್ಲಿ ಸಭೆನಡೆಸಲಾಗುತ್ತದೆ. ಅಭಿಮಾನಿಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ದ ಹಾಗೂ ಪಕ್ಷಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.