ಬೆಂಗಳೂರು: ಬಿಎಸ್​​ಪಿಯ ಎನ್​.ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್​ ಮೈತ್ರಿ ಕೂಟದಿಂದ ಬಿಎಸ್​​ಪಿ ಹೊರಬಿದ್ದಾಗಲೇ, ಎನ್​ ಮಹೇಶ್​​ ಅವರು ಮಾಯಾವತಿ ಅವರು ಹೇಳಿದರೆ ನಾನೂ ರಾಜೀನಾಮೆ ನೀಡುತ್ತೇನೆ ಅಂತ ಹೇಳಿದ್ದರು.

ಆದ್ರೆ, ಇಂದು ದಿಢೀರ್​ ಬೆಳವಣಿಗೆಯಲ್ಲಿ ಎನ್​​.ಮಹೇಶ್​ ರಾಜೀನಾಮೆ ನೀಡಿರೋದು ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ  ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.